ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಗೆದ ಪದದ ಅರ್ಥ ಮತ್ತು ಉದಾಹರಣೆಗಳು.

ಒಗೆದ   ಗುಣವಾಚಕ

ಅರ್ಥ : ಒಗೆದು ಸ್ವಚ್ಚಮಾಡಿದಂತಹ ಬಟ್ಟೆ

ಉದಾಹರಣೆ : ದೋಬಿಯು ಒಗೆದ ಬಟ್ಟೆಯನ್ನು ಬಿಸಿಲಿನಲ್ಲಿ ಒಣಗಿಸುತ್ತಿದ್ದಾನೆ.

ಸಮಾನಾರ್ಥಕ : ಒಗೆದಂತ, ಒಗೆದಂತಹ


ಇತರ ಭಾಷೆಗಳಿಗೆ ಅನುವಾದ :

पटक-पटक कर साफ किया हुआ (कपड़ा)।

धोबी ने आहत चादरों को धूप में सूखने के लिए फैला दिया।
आहत

ಅರ್ಥ : ಒಗೆದಿರುವಂತಹ

ಉದಾಹರಣೆ : ರಮೇಶನು ಒಗೆದ ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಸುತ್ತಿದ್ದಾನೆ.

ಸಮಾನಾರ್ಥಕ : ಒಗೆದಂತ, ಒಗೆದಂತಹ, ತೊಳೆದ, ತೊಳೆದಂತ, ತೊಳೆದಂತಹ


ಇತರ ಭಾಷೆಗಳಿಗೆ ಅನುವಾದ :

धोया हुआ।

रमेश धौत वस्त्र को धूप में सूखा रहा है।
धोया, धोया हुआ, धौत

Clean by virtue of having been washed in water.

washed, water-washed