ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಏಲಕ್ಕಿ ಪದದ ಅರ್ಥ ಮತ್ತು ಉದಾಹರಣೆಗಳು.

ಏಲಕ್ಕಿ   ನಾಮಪದ

ಅರ್ಥ : ಸದಾ ಹಚ್ಚ ಹಸಿರಾಗಿರುವ ಒಂದು ಮರದ ಹೂವಿನಿಂದ ದೊರೆತ ಸುಗಂಧ ಬೀಜವನ್ನು ಮಸಾಲೆಯಲ್ಲಿ ಬಳಸುವರು

ಉದಾಹರಣೆ : ಈ ತೋಟದಲ್ಲಿ ಯಾಲಕ್ಕಿ ಮುಂತಾದ ಮರಗಳು ಇದೆ.

ಸಮಾನಾರ್ಥಕ : ಯಾಲಕ್ಕಿ


ಇತರ ಭಾಷೆಗಳಿಗೆ ಅನುವಾದ :

एक सदाबहार वृक्ष जिसके फलों से प्राप्त सुगंधित बीज मसाले के रूप में प्रयुक्त होते हैं।

इस बगीचे में इलायची आदि के पेड़ हैं।
इलाइची, इलायची, एला, त्रिदिवा, द्विषा, लाइची, लाची

Rhizomatous herb of India having aromatic seeds used as seasoning.

cardamom, cardamon, elettaria cardamomum

ಅರ್ಥ : ಯಾವಾಗಲೂ ಹಸುರಾಗಿರುವ ಮರದ ಕಾಯಿಯಿಂದ ಸಿಗುವ ಸುವಾಸನೆಯ ಕಾಳುಗಳನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ

ಉದಾಹರಣೆ : ಮೋಹನನು ಟೀಯನ್ನು ರುಚಿಕರವಾಗಿ ಮಾಡುವುದಕ್ಕಾಗಿ ಅದರಲ್ಲಿ ಏಲಕ್ಕಿ ಮತ್ತು ಶುಂಠಿಯನ್ನು ಹಾಕಿದನು.

ಸಮಾನಾರ್ಥಕ : ಏಲಕ್ಕಿ ಕಾಯಿ, ಏಲಕ್ಕಿ ಕಾಯಿ ಗಿಡ, ಏಲಕ್ಕಿ ಗಿಡ, ಯಾಲಕ್ಕಿ, ಯಾಲಕ್ಕಿ ಕಾಯಿ, ಯಾಲಕ್ಕಿ ಕಾಯಿ ಗಿಡ, ಯಾಲಕ್ಕಿ ಗಿಡ


ಇತರ ಭಾಷೆಗಳಿಗೆ ಅನುವಾದ :

एक सदाबहार पेड़ के फल से प्राप्त सुगन्धित बीज जो मसाले के रूप में प्रयुक्त होता है।

मोहन ने चाय को स्वादिष्ट बनाने के लिए उसमें इलायची और अदरक डाला।
इलाइची, इलायची, इलायची दाना, इलायची-दाना, इलायचीदाना, एला, त्रिदिवा, द्विषा, लाइची, लाची

Aromatic seeds used as seasoning like cinnamon and cloves especially in pickles and barbecue sauces.

cardamom, cardamon, cardamum