ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಋತುನಿದ್ರೆ ಪದದ ಅರ್ಥ ಮತ್ತು ಉದಾಹರಣೆಗಳು.

ಋತುನಿದ್ರೆ   ನಾಮಪದ

ಅರ್ಥ : ವಿರಾಮಾವಸ್ಥೆಯಲ್ಲಿ ಕೆಲವು ಜೀವಿಗಳು ಚಳಿಗಾಲದಲ್ಲಿ ಭೂಮಿಯ ಒಳಭಾಗದಲ್ಲಿ ಹೋಗಿ ಜೀವನವನ್ನು ನಡೆಸುತ್ತವೆ

ಉದಾಹರಣೆ : ಕಪ್ಪೆಯು ಋತು-ನಿದ್ರೆಗೆ ಹೋಗುವ ಮೊದಲು ಆಹಾರವನ್ನು ಸಂಗ್ರಹ ಮಾಡುತ್ತದೆ.

ಸಮಾನಾರ್ಥಕ : ಋತು-ನಿದ್ರೆ


ಇತರ ಭಾಷೆಗಳಿಗೆ ಅನುವಾದ :

वह विरामावस्था जब कुछ जीव जाड़े के मौसम में भूमि के नीचे जाकर समय बिताते हैं।

मेंढक ऋतुनिद्रा में जाने से पहले अन्न का संग्रह कर लेता है।
ऋतु निद्रा, ऋतु-निद्रा, ऋतुनिद्रा, शीत निद्रा, शीत निष्क्रियता, शीतस्वाप, सीतनिद्रा