ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹೊತ್ತಿಸುವ ಪ್ರವೃತ್ತಿ ಮಾಡುವುದು
ಉದಾಹರಣೆ : ಪಂಡಿತರು ಹೋಮಕುಂಡದ ಬೆಂಕಿಗೆ ತುಪ್ಪವನ್ನು ಹಾಕಿ ಉರಿಸಿದರು.
ಸಮಾನಾರ್ಥಕ : ಹೊತ್ತಿಸು
ಇತರ ಭಾಷೆಗಳಿಗೆ ಅನುವಾದ :हिन्दी
धधकने में प्रवृत्त करना।
ಅರ್ಥ : ಬೆಂಕಿ ಹತ್ತಿಸು
ಉದಾಹರಣೆ : ದ್ವೇಷದ ಕಾರಣದಿಂದಾಗಿ ಮಂಗಳನು ತಮ್ಮ ನೆರೆಮನೆಗೆ ಬೆಂಕಿಹಚ್ಚಿದನು.
ಸಮಾನಾರ್ಥಕ : ಬೆಂಕಿಹಚ್ಚು, ಸುಡು
पूरी तरह से भस्म करने के लिए आग लगाना।
ಸ್ಥಾಪನೆ