ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಪಕರಣ ಪದದ ಅರ್ಥ ಮತ್ತು ಉದಾಹರಣೆಗಳು.

ಉಪಕರಣ   ನಾಮಪದ

ಅರ್ಥ : ಯಾವುದಾದರು ಕೆಲಸಗಳಿಗೆ ಉಪಯೋಗವಾಗುವ ಸಾಮರ್ಥ್ಯವಿರುವ ವಸ್ತು

ಉದಾಹರಣೆ : ಮಡಿಕೆಯು ಒಂದು ಮಣ್ಣಿನ ಸಾಮಾನ್ಯ ಉಪಕರಣ.

ಸಮಾನಾರ್ಥಕ : ಸಲಕರಣೆ, ಸಾಧನ


ಇತರ ಭಾಷೆಗಳಿಗೆ ಅನುವಾದ :

वह साधन जिससे कोई किसी कार्य को करता है।

कुल्हाड़ी एक सामान्य औजार है।
आलत, उपकरण, औंजार, औज़ार, औजार, करण, प्रयोग, साधन, हथियार

A device that requires skill for proper use.

instrument