ಅರ್ಥ : ಈ ದೇವರನ್ನು ಸ್ವರ್ಗದ ಅಧಿಪತಿ ಎಂದು ನಂಬಲಾಗುತ್ತದೆ
ಉದಾಹರಣೆ :
ವೇದಗಳಲ್ಲಿ ಇಂದ್ರನ ಆರಾಧನೆಯ ಉಲ್ಲೇಖವಿದೆ.
ಸಮಾನಾರ್ಥಕ : ಒಡೆಯ, ದೇವತೆಗಳ ಒಡೆಯ, ಶ್ರೇಷ್ಠ
ಇತರ ಭಾಷೆಗಳಿಗೆ ಅನುವಾದ :
एक देवता जो स्वर्ग तथा देवताओं के अधिपति माने जाते हैं।
वेदों में इंद्र की आराधना का उल्लेख है।