ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಳಲ್ಪಟ್ಟ ಪದದ ಅರ್ಥ ಮತ್ತು ಉದಾಹರಣೆಗಳು.

ಆಳಲ್ಪಟ್ಟ   ಗುಣವಾಚಕ

ಅರ್ಥ : ಯಾವುದರ ಮೇಲೆ ಯಾರದಾದರು ಆಳ್ವಿಕೆ ಅಥವಾ ರಾಜ್ಯಭಾರವಿರುವುದು

ಉದಾಹರಣೆ : ಭಾರತ ಮೊದಲು ಆಂಗ್ಲರಿಂದಲೇ ಆಳಲ್ಪಟ್ಟಿತು.

ಸಮಾನಾರ್ಥಕ : ಆಳ್ವಿಕೆಗೊಳಗಾದ, ಶಾಸಿತವಾದ


ಇತರ ಭಾಷೆಗಳಿಗೆ ಅನುವಾದ :

जिस पर किसी का शासन या राज्य हो।

भारत पहले अंग्रेजों द्वारा भी शासित था।
अभिशासित, प्रशासित, शासित