ಅರ್ಥ : ಆದೇಶ ಅಥವಾ ಆಜ್ಞೆಯನ್ನು ಒಳಗೊಂಡಿರುವುದು
ಉದಾಹರಣೆ :
ಜವಾನನು ಅಧಿಕಾರಿಗಳ ಆದೇಶಿತ ಕೆಲಸದ ಮೇಲೆ ಹೊರ ಹೋಗಿದ್ದಾನೆ.
ಸಮಾನಾರ್ಥಕ : ಆಜ್ಞಾಪಿತ, ಆಜ್ಞಾಪಿತವಾದ, ಆಜ್ಞಾಪಿತವಾದಂತ, ಆಜ್ಞಾಪಿತವಾದಂತಹ, ಆಜ್ಞಾಪಿಸಿದ, ಆಜ್ಞಾಪಿಸಿದಂತ, ಆಜ್ಞಾಪಿಸಿದಂತಹ, ಆದೇಶಿತ, ಆದೇಶಿಸಿದ, ಆದೇಶಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರಿಗೆ ಯಾವುದಾದರು ಆದೇಶವನ್ನು ನೀಡಲಾಗಿದೆಯೋ ಅಥವಾ ದೊರೆತ್ತಿದೆಯೋ
ಉದಾಹರಣೆ :
ಆದೇಶ ಪಡೆದ ವ್ಯಕ್ತಿಯು ತಕ್ಷಣವೇ ತನಗೆ ನೀಡಿದ ಕೆಲಸವನ್ನು ಮಾಡಲು ತೊಡಗಿದನು.
ಸಮಾನಾರ್ಥಕ : ಆದೇಶ ಪಡೆದ, ಆದೇಶ ಪಡೆದಂತ, ಆದೇಶ ಪಡೆದಂತಹ, ಆದೇಶ-ಪಡೆದ, ಆದೇಶ-ಪಡೆದಂತ, ಆದೇಶ-ಪಡೆದಂತಹ, ಆದೇಶಿಸಿದ, ಆದೇಶಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
(व्यक्ति) जिसे कोई आदेश दिया या मिला हो।
आदिष्ट व्यक्ति तुरन्त अपने निर्दिष्ट कार्य में लग गया।ಅರ್ಥ : ಯಾವುದಾದರು ಆದೇಶವನ್ನು ನೀಡಿರುವ ಅಥವಾ ನೀಡಲಾಗಿರುವಂತಹ
ಉದಾಹರಣೆ :
ಆದೇಶಿಸಿದ ಕಾರ್ಯ ಯಾವಾಗ ಪೂರ್ಣವಾಗುವುದು.
ಸಮಾನಾರ್ಥಕ : ಆದೇಶಿಸಿದ, ಆದೇಶಿಸಿದಂತಹ
ಇತರ ಭಾಷೆಗಳಿಗೆ ಅನುವಾದ :