ಅರ್ಥ : ಆದೇಶ ಅಥವಾ ಆಜ್ಞೆಯನ್ನು ಒಳಗೊಂಡಿರುವುದು
ಉದಾಹರಣೆ :
ಜವಾನನು ಅಧಿಕಾರಿಗಳ ಆದೇಶಿತ ಕೆಲಸದ ಮೇಲೆ ಹೊರ ಹೋಗಿದ್ದಾನೆ.
ಸಮಾನಾರ್ಥಕ : ಆಜ್ಞಾಪಿತ, ಆಜ್ಞಾಪಿತವಾದ, ಆಜ್ಞಾಪಿತವಾದಂತ, ಆಜ್ಞಾಪಿತವಾದಂತಹ, ಆಜ್ಞಾಪಿಸಿದ, ಆಜ್ಞಾಪಿಸಿದಂತ, ಆದೇಶಿತ, ಆದೇಶಿಸಿದ, ಆದೇಶಿಸಿದಂತ, ಆದೇಶಿಸಿದಂತಹ
ಇತರ ಭಾಷೆಗಳಿಗೆ ಅನುವಾದ :