ಅರ್ಥ : ಅರ್ಧ ವರ್ಷ ಅಥವಾ ಆರು ತಿಂಗಳನ್ನು ಆದಾರವಾಗಿರಿಸಿರುವುದು
ಉದಾಹರಣೆ :
ಅವನು ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದಾನೆ.
ಸಮಾನಾರ್ಥಕ : ಅರೆವಾರ್ಷಿಕ, ಅರೆವಾರ್ಷಿಕವಾದ, ಅರೆವಾರ್ಷಿಕವಾದಂತ, ಅರೆವಾರ್ಷಿಕವಾದಂತಹ, ಅರ್ಧವಾರ್ಷಿಕವಾದ, ಅರ್ಧವಾರ್ಷಿಕವಾದಂತ, ಅರ್ಧವಾರ್ಷಿಕವಾದಂತಹ
ಇತರ ಭಾಷೆಗಳಿಗೆ ಅನುವಾದ :
छह-छह महीने पर होनेवाला।
वह छमाही परीक्षा में ही अनुतीर्ण हो गया।