ಅರ್ಥ : ಯಾವುದೇ ವಿಷಯ ಅಥವಾ ವ್ಯಕ್ತಿಗಳ ಮೇಲೆ ನಂಬಿಕೆ ಇಡಲು ಅರ್ಹವಲ್ಲದೆ ಇರುವುದು
ಉದಾಹರಣೆ :
ಅವನ ಮೇಲೆ ಅವಿಶ್ವಾಸ ಬಂದ ಕಾರಣ ನೌಕರಿಯಿಂದ ವಜಾ ಮಾಡಲಾಯಿತು.
ಸಮಾನಾರ್ಥಕ : ಅವಿಶ್ವಾಸ, ವಿಶ್ವಾಸವಿಲ್ಲದಿರುವುದು
ಇತರ ಭಾಷೆಗಳಿಗೆ ಅನುವಾದ :
विश्वास न होने की अवस्था या भाव।
लोगों के प्रति अविश्वास ही औरंगज़ेब के पतन का सबसे बड़ा कारण था।ಅರ್ಥ : ಅನಿಷ್ಟ ಆಗುವುದರಿಂದ ಮನಸ್ಸಿನಲ್ಲಿ ಮೂಡುವ ಕಲ್ಪನೆ
ಉದಾಹರಣೆ :
ಯಾವುದೋ ದುರ್ಘಟನೆ ನಡೆಯುವುದೆಂದು ಅವಳಿಗೆ ಅನುಮಾನವಿತ್ತು ಭಯವಾಗುತ್ತಿತ್ತು.
ಸಮಾನಾರ್ಥಕ : ಅನುಮಾನ, ಆತಂಕ, ಆಶಂಕೆ, ಗುಮಾನಿ, ದಿಗಿಲು, ಭಯ, ಶಂಕೆ, ಸಂಕಟ, ಸಂದೇಹ, ಸಂಶಯ
ಇತರ ಭಾಷೆಗಳಿಗೆ ಅನುವಾದ :
Fearful expectation or anticipation.
The student looked around the examination room with apprehension.