ಅರ್ಥ : ಕೋಷ್ಟಕದ ರೂಪದಲ್ಲಿ ನೀಡಿರುವ ಹೆಸರಿನ ಪಟ್ಟಿ ಯಾವುದಾದರು ಸೂಚನೆ, ವಿವರಣೆ, ನಿಯಮಾವಳಿ ಮೊದಲಾದವುಗಳ ಅಂತ್ಯದಲ್ಲಿ ಪರಿಶಿಷ್ಟ ರೂಪದಲ್ಲಿರುತ್ತದೆ
ಉದಾಹರಣೆ :
ಕೆಲವು ಪುಸ್ತಕಗಳಲ್ಲಿ ಅನುಸೂಚಿಯನ್ನು ನೀಡಲಾಗಿರುತ್ತದೆ.
ಇತರ ಭಾಷೆಗಳಿಗೆ ಅನುವಾದ :
कोष्ठक आदि के रूप में वह नामावली जो किसी सूचना, विवरण, नियमावली आदि के अंत में परिशिष्ट के रूप में हो।
कुछ पुस्तकों में अनुसूची दी हुई रहती है।