ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕೆಲಸದ ಆರಂಭ
ಉದಾಹರಣೆ : ಈ ಕೆಲಸದ ಅನುಷ್ಠಾನ ಯಾರು ಮಾಡುವರು?
ಸಮಾನಾರ್ಥಕ : ಆಚರಣೆ, ಆರಂಭ, ಉಪಕ್ರಮ, ಪ್ರಾರಂಭ, ಬಳಕೆ, ಶುರು ಮಾಡು
ಇತರ ಭಾಷೆಗಳಿಗೆ ಅನುವಾದ :हिन्दी English
कार्य का आरम्भ।
The act of starting something.
ಅರ್ಥ : ಯಾವುದೋ ಫಲದ ಅಪೇಕ್ಷೆಯಿಂದ ದೇವರನ್ನು ಪೂಜೆ ಮಾಡುವುದು
ಉದಾಹರಣೆ : ಮಳೆ ಬರದೆ ಇರುವ ಕಾರಣ ಜನರು ಅನುಷ್ಠಾನವನ್ನು ಮಾಡುವರು.
ಸಮಾನಾರ್ಥಕ : ಆಚರಣೆ
किसी फल की इच्छा से किसी देवता की पूजा।
The activity of worshipping.
ಸ್ಥಾಪನೆ