ಅರ್ಥ : ಕೊನೆಯೇ ಇಲ್ಲದಿರುವುದು
ಉದಾಹರಣೆ :
ಆಕಾಶ ಅನಂತವಾದುದು.
ಸಮಾನಾರ್ಥಕ : ಅಂತ್ಯಹೀನ, ಅಂತ್ಯಹೀನವಾದ, ಅಂತ್ಯಹೀನವಾದಂತ, ಅಂತ್ಯಹೀನವಾದಂತಹ, ಅನಂತ, ಅನಂತವಾದ, ಅನಂತವಾದಂತಹ, ಕೊನೆಯಿಲ್ಲದ, ಕೊನೆಯಿಲ್ಲದಂತ, ಕೊನೆಯಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
Having no limits or boundaries in time or space or extent or magnitude.
The infinite ingenuity of man.ಅರ್ಥ : ಬಹಳ ಉದ್ದವಾಗಿ ಮತ್ತು ಅಗಲವಾಗಿ ಇರುವ
ಉದಾಹರಣೆ :
ಕೃಷ್ಣನು ಅರ್ಜುನನಿಗೆ ತನ್ನ ಅನಂತ ರೂಪವನ್ನು ತೋರಿಸಿದ.
ಸಮಾನಾರ್ಥಕ : ಅನಂತ, ಅನಂತವಾದ, ಅನಂತವಾದಂತಹ
ಇತರ ಭಾಷೆಗಳಿಗೆ ಅನುವಾದ :