ಅರ್ಥ : ಯಾರೊಬ್ಬರ ಆಧೀನದಲ್ಲೂ ಇಲ್ಲದಿರುವಿಕೆ
ಉದಾಹರಣೆ :
ನಾನು ಸ್ವತಂತ್ರ ದೇಶದಲ್ಲಿ ವಾಸಿಸುತ್ತಿರುವೆ.
ಸಮಾನಾರ್ಥಕ : ಅಧೀನವಲ್ಲದ, ಅಧೀನವಲ್ಲದಂತಹ, ಅಪರಾಧೀನ, ಅಪರಾಧೀನವಾದ, ಅಪರಾಧೀನವಾದಂತ, ಅಪರಾಧೀನವಾದಂತಹ, ಸ್ವತಂತ್ರ, ಸ್ವತಂತ್ರವಾದ, ಸ್ವತಂತ್ರವಾದಂತ, ಸ್ವತಂತ್ರವಾದಂತಹ, ಸ್ವಾದಿಪತ್ಯದ, ಸ್ವಾದಿಪತ್ಯದಂತ, ಸ್ವಾದಿಪತ್ಯದಂತಹ
ಇತರ ಭಾಷೆಗಳಿಗೆ ಅನುವಾದ :
Free from external control and constraint.
An independent mind.