Subscribe
URL of the page has been copied to clipboard.
Meaning : ಹಕ್ಕಿಗಳು ಕೊಕ್ಕಿನಿಂದ ಕಾಳು ಆರಿಸಿಕೊಂಡು ತಿನ್ನುವ ಕ್ರಿಯೆ
Example : ಪಾರಿವಾಳವು ಛಾವಣಿಯ ಮೇಲೆ ಕಾಳು ಹೆಕ್ಕುತ್ತಿದೆ.
Synonyms : ಆರಿಸಿಕೊ, ಎತ್ತಿಕೊ
Translation in other languages :हिन्दी English
चिड़ियों का चोंच से दाना या चारा उठाकर खाना।
Eat by pecking at, like a bird.
Install App