Subscribe
URL of the page has been copied to clipboard.
Meaning : ಮರದಲ್ಲಿ ಹೂ ಬಿಡುವುದು ಅಥವಾ ಚಿಗುರುವುದು
Example : ಫಾಲ್ಗುಣ ಮಾಸದಲ್ಲಿ ಮಾವಿನ ಮರ ಚಿಗುರುತ್ತದೆ.
Synonyms : ಚಿಗುರು
Translation in other languages :हिन्दी
पेड़ में बौर या मंजरी निकलना।
Meaning : ಮೊಗ್ಗು ಅರಳಿ ಹೂವಾಗುವ ಪ್ರಕ್ರಿಯೆ
Example : ಮಳೆಯಾದ ಕಾರಣ ಹೊಲದ ಗಿಡಗಳು ಚೆನ್ನಾಗಿ ಹೂ ಬಿಟ್ಟಿದೆ.
Synonyms : ಪುಷ್ಪವಾಗು, ಹೂ ಅರಳು
Translation in other languages :हिन्दी English
फूलों से युक्त होना या फूल आना।
Produce or yield flowers.
Install App