Copy page URL Share on Twitter Share on WhatsApp Share on Facebook
Get it on Google Play
Meaning of word ಹೀರು from ಕನ್ನಡ dictionary with examples, synonyms and antonyms.

ಹೀರು   ನಾಮಪದ

Meaning : ಹೀರುವ ಅಥವಾ ಚೀಪುವ ಭಾವ

Example : ರಾಮು ಮಾವಿನ ಹಣ್ಣನ್ನು ಚೀಪಿದ ಮೇಲೆ ಎಸೆದು ಬಿಟ್ಟನು.

Synonyms : ಚೀಪು


Translation in other languages :

चूसने की क्रिया।

चूसने के बाद रामू ने आम की गुठली को फेंक दिया।
चुसाई, चूषण, चूसन, चूसना

The act of sucking.

suck, sucking, suction

ಹೀರು   ಕ್ರಿಯಾಪದ

Meaning : ಎರಡು ಭಾರವಾದ ವಸ್ತುಗಳ ಮಧ್ಯೆ ಇನ್ನೊಂದು ವಸ್ತುವನ್ನು ಇಟ್ಟು ಅದನ್ನು ಅದಮಿ ಅದರ ರಸವನ್ನು ತೆಗೆಯುವ ಕ್ರಿಯೆ

Example : ಕಬ್ಬಿನ ರಸವನ್ನು ತೆಗೆಯುವುದಕ್ಕಾಗಿ ಅದನ್ನು ಹಿಂಡುತ್ತಾರೆ.

Synonyms : ರಸ ತೆಗೆ, ಹಿಂಡು


Translation in other languages :

दो भारी और कड़ी वस्तुओं के बीच में किसी तीसरी वस्तु को डालकर इस प्रकार दबाना कि उसका रस निकल आये।

गन्ने का रस निकालने के लिए उसे पेरते हैं।
पेरना

To compress with violence, out of natural shape or condition.

Crush an aluminum can.
Squeeze a lemon.
crush, mash, squash, squeeze, squelch

Meaning : ಯಾವುದಾದರು ಹಣ್ಣನ್ನು ಬಾಯಿಯಿಂದ ಹಿಸುಕಿ ಅದರ ರಸವನ್ನು ಕುಡಿಯುವುದು

Example : ರಾಮನು ಮಾವಿನ ಹಣ್ಣನ್ನು ಚೀಪುತ್ತಿದ್ದಾನೆ.

Synonyms : ಚೀಪು


Translation in other languages :

किसी चीज़ को मुँह में दबाकर उसका रस पीना।

राम आम चूस रहा है।
चूसना

Draw into the mouth by creating a practical vacuum in the mouth.

Suck the poison from the place where the snake bit.
Suck on a straw.
The baby sucked on the mother's breast.
suck

Meaning : ಹಣ್ಣಿನಿಂದ ರಸವನ್ನು ಹಿಂಡುವ ಅಥವಾ ಹೀರುವ ಪ್ರಕ್ರಿಯೆ

Example : ಮಾವಿನ ಹಣ್ಣಿನ ಸರವನ್ನು ಹಿಂಡಲಾಗಿದೆ ಅದನ್ನು ಎಸೆಯಿರಿ.

Synonyms : ಹಿಂಡು


Translation in other languages :

होंठ से खींचकर पिया जाना।

आम अब चुस गया है, उसे फेंक दो।
चुसना, चूसा जाना

Draw into the mouth by creating a practical vacuum in the mouth.

Suck the poison from the place where the snake bit.
Suck on a straw.
The baby sucked on the mother's breast.
suck