Meaning : ಯಾವುದಾದರು ವಸ್ತು ಅಥವಾ ಸಂಪತ್ತು ಮೊದಲಾದವುಗಳ ಮೇಲೆ ಇನ್ನೊಬ್ಬರ ಬಲಪೂರ್ವಕವಾದ ಹತೋಟಿ
Example :
ಲಿಬಿಯಾದ ಕೆಲವು ಪಟ್ಟಣಗಳ ಮೇಲೆ ವಿಪಕ್ಷೀಯಾ ದಳದವರು ತಮ್ಮ ಹಿಡಿತವನ್ನು ಹೊಂದಿದ್ದಾರೆ.
Synonyms : ಅಧಿಕಾರಕೊಳಪಡಿಸು, ಅಧಿಕಾರತರು, ಅಧೀನದಲ್ಲಿಡು, ವಶಕ್ಕೆತರು, ವಶದಲ್ಲಿರಿಸು, ಹಿಡಿತಕೊಳಪಡಿಸು, ಹಿಡಿತಕ್ಕೆತರು, ಹಿಡಿತವನ್ನು ಹೊಂದು
Translation in other languages :
किसी वस्तु या संपत्ति आदि पर किसी का बलपूर्वक स्वामित्व होना।
लीबिया के कुछ शहरों पर विपक्षियों का कब्ज़ा हो चुका है।Happen, occur, take place.
I lost my wallet; this was during the visit to my parents' house.