Meaning : ಒಂಭತ್ತಕ್ಕೆ ಒಂದನ್ನು ಸೇರಿಸಿದಾಗ ಸಿಗುವಂತಹ ಸಂಖ್ಯೆ
Example :
ನಾನು ಅಮ್ಮನಿಗೆ ಹತ್ತರ ವರೆಗೂ ಏಣಿಸಲು ಹೇಳಿದೆ.
Translation in other languages :
Meaning : ಕೆಳಗಿನಿಂದ ಮೇಲಕ್ಕೆ ಹೋಗುವ ಪ್ರಕ್ರಿಯೆ
Example :
ತಾತ ಇಗಲೂ ಸಹ ಏಣಿಯನ್ನು ಹತ್ತುತ್ತಾರೆ.
Translation in other languages :
Meaning : ಎಲ್ಲೋ ಒಂದು ಕಡೆ ಹೋಗಲು ಯಾವುದೇ ವಸ್ತು, ಪ್ರಾಣಿ, ಮುಂತಾದವುಗಳ ಮೇಲೆ ಹತ್ತಿ ಕುಳಿತು ಹೋಗುವ ಪ್ರಕ್ರಿಯೆ
Example :
ರಾಮನು ಬಸ್ಸು ಹತ್ತಿದ.
Translation in other languages :
कहीं जाने के लिए किसी चीज, जानवर, सवारी आदि के ऊपर बैठना या स्थित होना।
रजत बस पर चढ़ा।Meaning : ನದಿಯ ನೀರು ಮೊದಲಾದವುಗಳ ಮಟ್ಟ ಹೆಚ್ಚಾಗುವುದು ಅಥವಾ ಏರುವುದು
Example :
ಮಳೆಗಾಲದಲ್ಲಿ ನದಿಯ ನೀರಿನಲ್ಲಿ ಏರಿಕೆಯನ್ನು ಕಾಣಬಹುದು.
Synonyms : ಉನ್ನತಿಹೊಂದು, ಏರು, ಮೇಲೆಏಳು
Translation in other languages :