Copy page URL Share on Twitter Share on WhatsApp Share on Facebook
Get it on Google Play
Meaning of word ಸ್ವರ್ಣ-ಯುಗ from ಕನ್ನಡ dictionary with examples, synonyms and antonyms.

ಸ್ವರ್ಣ-ಯುಗ   ನಾಮಪದ

Meaning : ಸಾಕಷ್ಟು ಉತ್ಪಾದಕತೆಯ ಅಥವಾ ಸಮೃದ್ಧಿಯ ಅವಧಿ ಅಥವಾ ಕಾಲ

Example : ಅಕ್ಬರ್ ಕಾಲ ಮೊಗಲ್ ಸಾಮ್ರಾಜ್ಯದ ಸ್ವರ್ಣ ಕಾಲವಾಗಿತ್ತು.

Synonyms : ಸ್ವರ್ಣ ಕಾಲ, ಸ್ವರ್ಣ ಯುಗ, ಸ್ವರ್ಣ-ಕಾಲ, ಸ್ವರ್ಣಕಾಲ, ಸ್ವರ್ಣಯುಗ


Translation in other languages :

चरम उत्पादकता या समृद्धि की अवधि या काल।

सोलहवीं शताब्दी मुगल काल का स्वर्ण काल था।
स्वर्ण काल, स्वर्ण युग, स्वर्णकाल, स्वर्णयुग

The period of greatest prosperity or productivity.

bloom, blossom, efflorescence, flower, flush, heyday, peak, prime

ಸ್ವರ್ಣ-ಯುಗ   ಗುಣವಾಚಕ

Meaning : ಸುಃಖ-ಸಮೃದ್ಧಿ, ಶಾಂತಿ ಮೊದಲಾದವುಗಳಿಂದ ಕೂಡಿದಂತಹ

Example : ಗುಪ್ತರ ಕಾಲವನ್ನು ಇತಿಹಾಸಕಾರರು ಸ್ವರ್ಣಯುಗವೆಂದು ಹೇಳುತ್ತಾರೆ.

Synonyms : ಸುವರ್ಣ ಕಾಲ, ಸುವರ್ಣ ಯುಗ, ಸುವರ್ಣ-ಕಾಲ, ಸುವರ್ಣ-ಯುಗ, ಸುವರ್ಣಕಾಲ, ಸ್ವರ್ಣ ಕಾಲ, ಸ್ವರ್ಣ-ಕಾಲ, ಸ್ವರ್ಣಕಾಲ, ಸ್ವರ್ಣಯುಗ


Translation in other languages :

सुख-समृद्धि, शांति आदि से युक्त।

गुप्त काल को इतिहासकारों ने स्वर्णिम युग कहा है।
ऐसा स्वर्णिम अवसर फिर कब आएगा।
सुनहरा, सुनहला, स्वर्ण, स्वर्णिम

Marked by peace and prosperity.

A golden era.
The halcyon days of the clipper trade.
golden, halcyon, prosperous