Meaning : ತಮ್ಮ ಅನುಭವಕ್ಕೆ ಬಂದಿರುವ ಅಥವಾ ಬರಿಸಿರುವ
Example :
ಇದು ನನ್ನ ಸ್ವಂತ ಅನುಭವ.
Synonyms : ಸ್ವಾತಃ
Translation in other languages :
Meaning : ಯಾವುದೋ ಒಂದನ್ನು ತನ್ನ ಸ್ವಂತಕ್ಕಾಗಿ ಮಾಡಿಕೊಂಡಿರುವುದು
Example :
ರೈತ ತನ್ನ ಸ್ವಂತ ಜಮೀನನ್ನು ವಾಪಸ್ಸ ಪಡೆಯಲು ಉಪವಾಸ ಸತ್ಯಾಗ್ರಹ ಮಾಡಲು ಪ್ರಾರಂಭಿಸಿದ.
Synonyms : ಸ್ವಯಾರ್ಜಿತ
Translation in other languages :
Meaning : ತನಗೇ ಸೇರಿದ್ದು ಅಥವಾ ತನ್ನ ಸ್ವಂತದ
Example :
ಗಾಂಧೀಜಿಯವರು ತಮ್ಮ ಶೌಚಾಲಯವನ್ನು ಸ್ವತಃ ತಾವೇ ಸ್ವಚ್ಚಗೊಳಿಸುತ್ತಿದ್ದರು.
Translation in other languages :