Meaning : ಯಾವುದು ಒರಟಾಗಿಲ್ಲವೋ
Example :
ಬಡಗಿಯು ಮರದ ಹಲಗೆಯನ್ನು ನುಣುಪಾಗಿ ಮಾಡುತ್ತಿದ್ದಾನೆ.
Synonyms : ನುಣುಪಾದ, ನುಣುಪಾದಂತ, ನುಣುಪಾದಂತಹ, ಸ್ನಿಗ್ಧ, ಸ್ನಿಗ್ಧವಾದ, ಸ್ನಿಗ್ಧವಾದಂತ
Translation in other languages :
Having a surface free from roughness or bumps or ridges or irregularities.
Smooth skin.