Copy page URL Share on Twitter Share on WhatsApp Share on Facebook
Get it on Google Play
Meaning of word ಸೆಳೆದುಕೊಳ್ಳು from ಕನ್ನಡ dictionary with examples, synonyms and antonyms.

ಸೆಳೆದುಕೊಳ್ಳು   ಕ್ರಿಯಾಪದ

Meaning : ಇನ್ನೊಬ್ಬರನ್ನು ನಮ್ಮ ಕಡೆ ಆಕರ್ಷಿತರನ್ನಾಗಿ ಮಾಡು

Example : ಒಬ್ಬ ಯೌವನದ ಸುಂದರ ಹುಡುಗಿಯು ನನ್ನನ್ನು ಆಕರ್ಷಿಸಿದಳು.

Synonyms : ಆಕರ್ಷಿತಗೊಳಿಸು, ಆಕರ್ಷಿಸು, ಮೋಹಗೊಳಿಸು


Translation in other languages :

किसी को अपनी ओर आकर्षित करना।

एक नवयौवना की अदाओं ने हमें लूट लिया।
मोहना, लूटना

Meaning : ಯಾವುದಾದರು ವಸ್ತುವಿನಲ್ಲಿ ಹಲ್ಲು, ಉಗುರು, ಕೊಕ್ಕುನಿಂದ ಅದರ ಯಾವುದಾದರು ಅಂಶವನ್ನು ಕಿತ್ತು ಅಥವಾ ಹೆಕ್ಕಿ ತೆಗೆಯುವುದು

Example : ಹದ್ದು ಸತ್ತ ಪ್ರಾಣಿಯ ಮಾಂಸವನ್ನು ಕಿತ್ತುತಿನ್ನುತ್ತಿದೆ.

Synonyms : ಎಳೆದುಕೊಳ್ಳು, ಕಿತ್ತುಕೊಳ್ಳು, ಕಿತ್ತುತಿನ್ನು, ಕಿತ್ತುಹಾಕು, ಚಿವುಟಿಕೊಳ್ಳು


Translation in other languages :

किसी वस्तु में दाँत, नाखून, चोंच या पंजा धँसाकर उसका कुछ अंश खींच लेना।

गिद्ध मृत जानवर का माँस नोच रहा है।
खसोटना, खुटकना, नोचना, बकोटना

Cut the surface of. Wear away the surface of.

scrape, scratch, scratch up