Meaning : ಯಾವುದೇ ವಿಶೇಷಗಳಿಲ್ಲದ ತೀರಾ ಸದಾ ಸೀದಾ ಆಗಿರುವ ಯಾವುದೇ ವಸ್ತು ಅಥವಾ ಸಂಗತಿ
Example :
ಇದು ಸಾಮಾನ್ಯವಾದ ಸೀರೆ.
Synonyms : ಮಾಮೂಲಿನ, ಮಾಮೂಲಿನಂತ, ಮಾಮೂಲಿನಂತಹ, ಸಾಧಾರಣವಾದಂತ, ಸಾಧಾರಣವಾದಂತಹ, ಸಾಮಾನ್ಯವಾದ, ಸಾಮಾನ್ಯವಾದಂತ, ಸಾಮಾನ್ಯವಾದಂತಹ
Translation in other languages :
Not exceptional in any way especially in quality or ability or size or degree.
Ordinary everyday objects.Meaning : ಯಾವುದು ಮಾನಕ, ಅಥವಾ ಮಾನ್ಯ ಸ್ಥರ ಅಥವಾ ಪ್ರಕಾರ ಮೊದಲಾದವುಗಳ ಅನುಸಾರವೋ
Example :
ಯುದ್ಧದ ನಂತರ ನಿಧಾನವಾಗಿ ಪಟ್ಟಣದ ಸ್ಥಿತಿ ಸಾಧಾರಣ ಸ್ಥಿತಿ ಮರಳುತ್ತಿದೆ.
Synonyms : ಸಾಧಾರಣ, ಸಾಧಾರಣವಾದಂತ, ಸಾಧಾರಣವಾದಂತಹ
Translation in other languages :
Meaning : ಸಾಧಾರಣವಾಗಿರುವಂತಹ
Example :
ವಿಧವೆಯು ಸಾಧಾರಣವಾದ ಬಟ್ಟೆಯನ್ನು ಧರಿಸುತ್ತಾಳೆ.
Synonyms : ಸರಳ, ಸರಳವಾಗಿರುವ, ಸರಳವಾಗಿರುವಂತ, ಸರಳವಾಗಿರುವಂತಹ, ಸರಳವಾದ, ಸರಳವಾದಂತ, ಸರಳವಾದಂತಹ, ಸಾದಾ, ಸಾದಾವಗಿರುವ, ಸಾದಾವಾಗಿರುವಂತ, ಸಾದಾವಾಗಿರುವಂತಹ, ಸಾದಾವಾದ, ಸಾಧಾರಣ, ಸಾಧಾರಣವಾಗಿರುವ, ಸಾಧಾರಣವಾಗಿರುವಂತ, ಸಾಧಾರಣವಾಗಿರುವಂತಹ, ಸಾಧಾರಣವಾದಂತ, ಸಾಧಾರಣವಾದಂತಹ
Translation in other languages :
Meaning : ಅಷ್ಟೇನು ಪರಿಚಯವಿಲ್ಲದ ಅಥವಾ ಪ್ರಸಿದ್ದಿಗೆ ಬರದೇ ಇರುವ
Example :
ಅಂಬೇಡ್ಕರರು ಜನಿಸಿದ್ದು ಮಹಾರಾಷ್ಟ್ರದ ಒಂದು ಸಾಮಾನ್ಯ ಹಳ್ಳಿಯಲ್ಲಿ.
Synonyms : ಅಪ್ರಸಿದ್ದ, ಅಪ್ರಸಿದ್ದವಾದ, ಅಪ್ರಸಿದ್ದವಾದಂತ, ಅಪ್ರಸಿದ್ದವಾದಂತಹ, ಅವಿಖ್ಯಾತ, ಅವಿಖ್ಯಾತವಾದ, ಅವಿಖ್ಯಾತವಾದಂತ, ಅವಿಖ್ಯಾತವಾದಂತಹ, ಸಾಧಾರಣ, ಸಾಧಾರಣವಾದಂತ, ಸಾಧಾರಣವಾದಂತಹ, ಸಾಮಾನ್ಯ, ಸಾಮಾನ್ಯವಾದ, ಸಾಮಾನ್ಯವಾದಂತ, ಸಾಮಾನ್ಯವಾದಂತಹ
Translation in other languages :