Copy page URL Share on Twitter Share on WhatsApp Share on Facebook
Get it on Google Play
Meaning of word ಸಹಿಸು from ಕನ್ನಡ dictionary with examples, synonyms and antonyms.

ಸಹಿಸು   ಕ್ರಿಯಾಪದ

Meaning : ಯಾವುದಾದರು ವಸ್ತು, ವ್ಯಕ್ತಿ ಅಥವಾ ಸ್ಥಿತಿಗಳು ಅಪ್ರಿಯವಾದಾಗಿದ್ದರೂ ಕೂಡ ಸ್ವೀಕಾರ ಮಾಡುವುದು

Example : ಮದುವೆಯ ನಂತರ ಶೀಲ ತುಂಬಾ ದಿನಗಳವರೆಗೆ ಅತ್ತೆ ಮನೆಯವರ ಅತ್ಯಾಚಾರವನ್ನು ಸಹಿಸಿಕೊಂಡಳು.ನನ್ನ ತಂಗಿಯ ಸಲುವಾಗಿ ಅವಳು ಎಲ್ಲಾ ಅಪಮಾನವನ್ನೂ ಸೈರಿಸಿಕೊಂಡಳು.

Synonyms : ಸಹಿಸಿಕೊಳ್ಳು, ಸೈರಿಸಿಕೊಳ್ಳು, ಸೈರಿಸು


Translation in other languages :

किसी अप्रीतिकर वस्तु, व्यक्ति या स्थिति को न चाहते हुए भी स्वीकार करना।

शादी के बाद बहुत दिनों तक शीला ने ससुराल वालों का अत्याचार सहन किया।
अपनी बहन की खातिर उसने सारा अपमान पी लिया।
उसने अपने जीवन में बहुत दुख देखे।
उठाना, जहर का घूंट पीना, झेलना, देखना, पीना, बरदाश्त करना, बर्दाश्त करना, सहन करना, सहना

Put up with something or somebody unpleasant.

I cannot bear his constant criticism.
The new secretary had to endure a lot of unprofessional remarks.
He learned to tolerate the heat.
She stuck out two years in a miserable marriage.
abide, bear, brook, digest, endure, put up, stand, stick out, stomach, suffer, support, tolerate

Meaning : ಬಹಳಷ್ಟು ಕಷ್ಟ ಸಹಿಸುವ ಪ್ರಕ್ರಿಯೆ

Example : ಅವನು ಸಹನೆಯಿಂದ ಬಂದ ಕಷ್ಟಗಳನ್ನು ಸಹಿಸುತ್ತಿದ್ದಾನೆ.

Synonyms : ಅನುಭವಿಸು


Translation in other languages :

बहुत कष्ट सहना।

वह अभाव में पिस रहा है।
पिसना

Undergo or suffer.

Meet a violent death.
Suffer a terrible fate.
meet, suffer

Meaning : ಭಾವನೆಗಳಿಗೆ ಲಕ್ಷೆ ಕೊಡೆದೆ ಇರುವ ಪ್ರಕ್ರಿಯೆ

Example : ಅವನು ತನ್ನ ಕೋಪವನ್ನು ತಡೆದುಕೊಂಡ.

Synonyms : ತಡೆದುಕೊ, ತಡ್ಕೊ, ಸಹಿಸಿಕೊ


Translation in other languages :

भावनाओं को परिलक्षित न करना।

बड़ी मुश्किल से उसने अपना गुस्सा रोका।
रोकना

Meaning : ಯಾವುದಾದರು ಮಾತು ಅಥವಾ ಮನಸ್ಸಿನ ಭಾವವನ್ನು ಮುಚ್ಚಿಕೊಳ್ಳುವ ಅಥವಾ ನುಂಗುವ ಪ್ರಕ್ರಿಯೆ

Example : ಸೀತಾ ತನ್ನ ಕೋಪವನ್ನು ನುಂಗಿದಳು.

Synonyms : ನುಂಗು


Translation in other languages :

कोई बात या मन का भाव छिपा या दबा जाना।

सीता अपना गुस्सा पी गई।
पीना