Copy page URL Share on Twitter Share on WhatsApp Share on Facebook
Get it on Google Play
Meaning of word ಸಹಯೋಗ from ಕನ್ನಡ dictionary with examples, synonyms and antonyms.

ಸಹಯೋಗ   ನಾಮಪದ

Meaning : ಯಾವುದೇ ಕೆಲಸಕ್ಕೆ ನೆರವಾಗುವುದು ಅಥವಾ ಸಹಾಯ ಮಾಡುವು ಕ್ರಿಯೆ

Example : ಎಲ್ಲಾ ಗ್ರಾಮಸ್ಥರ ಸಹಯೋಗದಿಂದ ದೇವಾಲಯವನ್ನು ಕಟ್ಟಿದರು

Synonyms : ಕೊಡುವಿಕೆ, ದಾನ, ನೆರವು, ಸಂಯೋಗ, ಸಹಾಯ


Translation in other languages :

किसी काम में साथ देने या सहायक होने की क्रिया।

सभी ग्रामवासियों के योगदान से इस मंदिर का निर्माण हुआ है।
जोग, योग, योगदान

Meaning : ಹೆಚ್ಚು ಜನ,ರಾಜ್ಯ ಇತ್ಯಾದಿಗಳು ಒಂದಾಗಿ ನಡೆಸುವ ಕ್ರಿಯೆ

Example : ನಾಲ್ಕು ದೇಶಗಳ ಸಹಕಾರದಿಂದ ಈ ಸಮಾರಂಭವು ಯಶಸ್ವಿಯಾಗಿ ನೆರವೇರಿತು

Synonyms : ಸಹಕಾರ, ಸಹಭಾಗ


Translation in other languages :

एक से अधिक लोगों,समूहों आदि का एक साथ मिलकर कोई काम करने की क्रिया या भाव।

चार देशों के सहयोग से इस स्पर्धा का आयोजन किया गया है।
सहकार, सहकारिता, सहभाग, सहयोग, सहयोगिता

Joint operation or action.

Their cooperation with us was essential for the success of our mission.
cooperation