Copy page URL Share on Twitter Share on WhatsApp Share on Facebook
Get it on Google Play
Meaning of word ಸತ್ಯವಾದ from ಕನ್ನಡ dictionary with examples, synonyms and antonyms.

ಸತ್ಯವಾದ   ಗುಣವಾಚಕ

Meaning : ಮನಸ್ಸು ಶುದ್ಧವಾಗಿರುವ ಅಥವಾ ಕಳ್ಳತನ ಅಥವಾ ಮೋಸ-ಕಪಟ ಮಾಡದೆ ಒಳ್ಳೆಯ ನಿಯತ್ತು ಇಟ್ಟುಕೊಂಡಿರುವ,

Example : ಪ್ರಾಮಾಣಿಕ ವ್ಯಕ್ತಿಯನ್ನು ಎಲ್ಲರು ಗೌರವಿಸುವರು.

Synonyms : ಋಜುಮಾರ್ಗದ, ಕೃತ್ರಿಮವಲ್ಲದ, ನಿಷ್ಕಪಟ, ನ್ಯಾಯಪರವಾದ, ಪ್ರಾಮಾಣಿಕ, ಮುಚ್ಚುಮರೆಯಿಲ್ಲದ, ವಿಶ್ವಾಸನೀಯ, ಸಾಚಾ, ಸೀದಾ ಸಾದಾ


Translation in other languages :

चित्त में सद्वृत्ति या अच्छी नीयत रखने वाला, चोरी या छल-कपट न करने वाला।

ईमानदार व्यक्ति सम्मान का पात्र होता है।
अपैशुन, ईमानदार, ईमानी, ऋजु, छलहीन, दयानतदार, नयशील, निःकपट, निष्कपट, रिजु, वक्ता, सच्चा, सत्यपर, सधर्म, सधर्मक, सहधर्म, साधर्म

Meaning : ಯಾರು ನಕಲೀ ಅಥವಾ ಕ್ರತ್ರಿಯನಲ್ಲವೋ

Example : ಅವನು ಭಾರತ ಮಾತೆಯ ನಿಜವಾದ ಸುಪುತ್ರನಾಗಿದ್ದಾನೆ.

Synonyms : ನಿಜವಾದ, ನಿಜವಾದಂತ, ನಿಜವಾದಂತಹ, ಸತ್ಯ


Translation in other languages :

जो झूठा या बनावटी न हो।

वह भारत माँ का सच्चा सपूत है।
अव्याहत, असल, असली, सच्चा

Expressing or given to expressing the truth.

A true statement.
Gave truthful testimony.
A truthful person.
true, truthful