Copy page URL Share on Twitter Share on WhatsApp Share on Facebook
Get it on Google Play
Meaning of word ಮೇವು from ಕನ್ನಡ dictionary with examples, synonyms and antonyms.

ಮೇವು   ನಾಮಪದ

Meaning : ಹಸು, ಎಮ್ಮೆ ಕತ್ತೆ, ಕುದುರೆ ಇತ್ಯಾದಿ ಮಾನವ ಸ್ನೇಹಿ ಪ್ರಾಣಿಗಳು ಆಹಾರವಾಗಿ ಬಳಸುವ ಸಸ್ಯ ಮೂಲ

Example : ಹಸು ಕೊಟ್ಟಿಗೆಯಲ್ಲಿ ಹುಲ್ಲನ್ನು ತಿನ್ನುತ್ತಿದೆ

Synonyms : ಗರಿಕೆ, ತೃಣ, ಸಸ್ಯ, ಸಸ್ಯ ಮೂಲ, ಹುಲ್ಲು, ಹುಲ್ಲುಕಡ್ಡಿ


Translation in other languages :

वह उद्भिज्ज जिसे चौपाए चरते हैं।

गाय चारागाह में घास चर रही है।
खर, घास, तृण, महावरा, मोहना, शस्य, शाद

Meaning : ಭೇಟೆಯ ಸಮಯದಲ್ಲಿ ಭೇಟೆಯನ್ನು ಹಿಡಿಯುವುದಕ್ಕಾಗಿ ಅದರ ಸುತ್ತ-ಮುತ್ತ ಹಾಕುವಂತಹ ಮೇವು

Example : ಬೇಟೆಗಾರನು ಭೇಟೆಯ ಮೇವನ್ನು ಹಾಕಿದ ಮೇಲೆ ಮರದ ಹಿಂದೆ ಅವಿತುಕೊಂಡನು.

Synonyms : ಭೇಟೆಯ ಮೇವು, ಭೇಟೆಯ-ಮೇವು


Translation in other languages :

आखेट के समय शिकार को लुभाने के लिए उसके आस-पास डाला जाने वाला चारा।

शिकारी चारा डालने के बाद पेड़ के पीछे छिप गया।
आखेट चारा, चारा

Meaning : ಪ್ರಾಣಿಗಳು ತಿನ್ನಲು ಯೋಗ್ಯವಾದ ಹುಲ್ಲು, ಸೊಪ್ಪು ಇತ್ಯಾದಿ

Example : ಅವನು ಹಸುವಿಗೆ ಮೇವು ತರಲು ಹೋಗಿದ್ದಾನೆ.

Synonyms : ಸೊಪ್ಪು-ಸದೆ, ಹಸಿ ಹುಲ್ಲು


Translation in other languages :

पशुओं के खाने की घास, भूसा आदि।

वह गाय के लिए चारा लाने गया है।
अलफ, घास भूसा, घास-भूसा, चारा, रातिब, लेहना

Grass mowed and cured for use as fodder.

hay

ಮೇವು   ಕ್ರಿಯಾಪದ

Meaning : ಪಶುಗಳು ಹೊಲ ಮೊದಲಾದವುಗಳಲ್ಲಿ ಒಣಗಿದ ಹುಲ್ಲನ್ನು ತಿನ್ನುವ ಪ್ರಕ್ರಿಯೆ

Example : ಹಸು ಹೊಲದಲ್ಲಿ ಮೇಯುತ್ತಿದೆ.

Synonyms : ತಿನ್ನು


Translation in other languages :

पशुओं का चारागाह,खेत आदि में उगी हुई घास आदि खाना।

गाय खेत में चर रही है।
चरना

Feed as in a meadow or pasture.

The herd was grazing.
browse, crop, graze, pasture, range