Copy page URL Share on Twitter Share on WhatsApp Share on Facebook
Get it on Google Play
Meaning of word ಮೇಲೆ ಎತ್ತು from ಕನ್ನಡ dictionary with examples, synonyms and antonyms.

ಮೇಲೆ ಎತ್ತು   ಕ್ರಿಯಾಪದ

Meaning : ಮೇಲೆ ಎತ್ತು

Example : ಮೇಜಿನ ಮೇಲೆ ಬಗ್ಗಿ ಕೆಲಸ ಮಾಡುತ್ತಿದ್ದ ಲೆಕ್ಕಪಾಲಕನು ನಾನು ನಮಸ್ಕರಿಸಿದ್ದರಿಂದಾಗಿ ತಲೆಯನ್ನು ಮೇಲಕ್ಕೆ ಎತ್ತಿದರು.

Synonyms : ಎತ್ತು


Translation in other languages :

शरीर के किसी अंग को नीचे से ऊपर करना।

मेज पर झुककर काम कर रहे लेखापाल ने मेरे अभिवादन करने पर सर उठाया।
उचाना, उठाना

Meaning : ಕೆಳಗಿನಿಂದ ಮೇಲಕ್ಕೆ ಎತ್ತು

Example : ಅವನು ಎರಡೂ ಕೈಗಳಿಂದ ಬಿಂದಿಗೆಯನ್ನು ಎತ್ತಿದನು.

Synonyms : ಎತ್ತು, ಎಬ್ಬಿಸು, ಏರಿಸು


Translation in other languages :

नीचे से ऊपर लाना।

उसने दोनों हाथों से गगरी उठाई।
उकसाना, उगसाना, उचाना, उठाना

Take and lift upward.

gather up, lift up, pick up