Meaning : ನಯವಾಗಿ, ಮೆತ್ತಗಿದ್ದು ಮತ್ತು ಉದ್ದವಾಗಿರುವ (ಕೂದಲು)
Example :
ಮೃದುವಾದ ಸೀತಾಳ ಕೂದಲು ನೋಡಲು ಚೆನ್ನಾಗಿತ್ತು.
Synonyms : ಉದ್ದವಾದ, ಉದ್ದವಾದಂತ, ಉದ್ದವಾದಂತಹ, ಮೃದುವಾದ, ಮೃದುವಾದಂತಹ
Translation in other languages :
Meaning : ಯಾರಲ್ಲಿ ಕಠೋರತೆ ಅಥವಾ ಉಗ್ರತೆ ಇಲ್ಲವೋ
Example :
ಅವನು ತುಂಬಾ ಸರಳ ಹಾಗೂ ಮೃದುವಾದ ಸ್ವಭಾವದವನು.
Synonyms : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮೃದುವಾದ, ಮೃದುವಾದಂತಹ, ಮೆತ್ತನೆಯ
Translation in other languages :
Meaning : ಒರಟಾಗಿಲ್ಲದಂತಹ
Example :
ಅವಳ ಕೈಯಿ ತುಂಬಾ ಕೋಮಲವಾಗಿದೆ.
Synonyms : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ನುಣುಪಾದ, ನುಣುಪಾದಂತ, ನುಣುಪಾದಂತಹ, ಮೃದುವಾದ, ಮೃದುವಾದಂತಹ, ಮೆತ್ತನೆಯ, ಮೆತ್ತನೆಯಂತ, ಮೆತ್ತನೆಯಂತಹ, ಮೆದು, ಮೆದುವಾದ, ಮೆದುವಾದಂತ, ಮೆದುವಾದಂತಹ, ಸೌಮ್ಯವಾದ, ಸೌಮ್ಯವಾದಂತಹ
Translation in other languages :
Meaning : ಯಾರಲ್ಲಿ ಹಾನಿಯ ಅಥವಾ ಅನಿಷ್ಠದ ಬಗ್ಗೆ ಹೆದರಿಕೆಯಿದೆಯೋ
Example :
ಅವನು ತುಂಬಾ ನಾಜೂಕಾದ ಮನುಷ್ಯ.
Synonyms : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಾಜೂಕಾದ, ನಾಜೂಕಾದಂತ, ನಾಜೂಕಾದಂತಹ, ಮೃದುತ್ವದ, ಮೃದುವಾದ, ಮೃದುವಾದಂತಹ
Translation in other languages :
Meaning : ಯಾವುದೋ ಒಂದು ವಸ್ತುವನ್ನು ಸ್ವಲ್ಪ ಒತ್ತಿದ ತಕ್ಷಣ ಅದು ಹಿಚುಕಿ ಹೋಗುವುದು
Example :
ಈ ಮಾಹಿನ ಹಣ್ಣು ಪಿಚ ಪಿಚ ಅನ್ನುತ್ತಿದೆ.
Synonyms : ಪಿಚ ಪಿಚ ಅನ್ನುವ, ಪಿಚ ಪಿಚ ಅನ್ನುವಂತ, ಪಿಚ ಪಿಚ ಅನ್ನುವಂತಹ, ಮೃದುವಾದ, ಮೃದುವಾದಂತಹ, ಮೆತ್ತನೆಯ, ಮೆತ್ತನೆಯಂತ, ಮೆತ್ತನೆಯಂತಹ
Translation in other languages :
Yielding readily to pressure or weight.
softMeaning : ನಾಜೂಕಾದ ಮತ್ತು ಮೃದುವಾದ
Example :
ಎಳೆ ಮಗುವಿನ ಮೃದುವಾದ ಕೆನ್ನೆ ಯಾರಿಗಾದೂ ಮುಟ್ಟಬೇಕೆನಿಸುತ್ತದೆ.
Synonyms : ನಾಜೂಕಾದ, ನಾಜೂಕಾದಂತ, ನಾಜೂಕಾದಂತಹ, ಮೃದುವಾದ, ಮೃದುವಾದಂತಹ
Translation in other languages :