Copy page URL Share on Twitter Share on WhatsApp Share on Facebook
Get it on Google Play
Meaning of word ಮುದ್ರೆ from ಕನ್ನಡ dictionary with examples, synonyms and antonyms.

ಮುದ್ರೆ   ನಾಮಪದ

Meaning : ಯೋಗ ಮುಂತಾದವುಗಳಿಂದ ಶರೀರ ಅವಯವಗಳು ವಿಶಿಷ್ಟವಾಗಿ ರಚಿಸುವುದು

Example : ಯೋಗ ಸಾಧನೆಯಲ್ಲಿ ಹಲವಾರು ಪ್ರಕಾರದ ಆಸನಗಳನ್ನು ತೋರಿಸಿಕೊಟ್ಟಿದ್ದಾರೆ.

Synonyms : ಆಸನ, ಯೋಗ ಮುದ್ರೆ, ಯೋಗ-ಮುದ್ರೆ, ಯೋಗಮುದ್ರೆ, ಯೋಗಾಸನ

Meaning : ಮುದ್ರೆಯ ಚಿಹ್ನೆ

Example : ಮುದ್ರಾಂಕನ ಆಧಾರದಿಂದಲೆ ಮುದ್ರೆಯ ಮೌಲ್ಯವನ್ನು ತಿಳಿಯಲಾಗುತ್ತದೆ.

Synonyms : ಅಂಗ ಮುದ್ರೆ, ಮುದ್ರಾ ಚಿಹ್ನೆ, ಮುದ್ರಾಚಿಹ್ನೆ


Translation in other languages :

मुद्रा पर का चिह्न।

मुद्रांक के आधार पर ही मुद्रा का मूल्य जाना जाता है।
मुद्रा चिह्न, मुद्रांक

Meaning : ಮೊಹರು ಹಾಕಿದಾಗ ಉಂಟಾಗುವ ಆಕೃತಿ

Example : ಅವನು ಪತ್ರದಲ್ಲಿರುವ ಮೊಹರಿನ ಮೇಲೆ ತನ್ನ ಸಹಿ ಮಾಡಿದನು

Synonyms : ತಟಸ್ಸೆ, ಮೊಹರು


Translation in other languages :

मोहर लगाने पर प्राप्त छाप या आकृति।

उसने कागज पर लगी मोहर के ऊपर हस्ताक्षर कर दिया।
अंकक, इस्टाम, छापा, मुहर, मोहर, सील, स्टांप, स्टाम्प, स्टैंप, स्टैम्प

Meaning : ಬಿಸಿಮಾಡಿದ ಕಬ್ಬಿಣದಿಂದ ಹಾಕುವಂತಹ ಚಿಹ್ನೆ

Example : ಕುದುರೆಯ ಬೆನ್ನ ಮೇಲೆ ಹಾಕಿರುವಂತಹ ಬೊಟ್ಟು ಸ್ವಷ್ಟವಾಗಿ ಕಾಣಿಸುತ್ತಿದೆ.

Synonyms : ಬೊಟ್ಟು


Translation in other languages :

गरम धातु आदि के दागने से बना चिह्न।

घोड़े की पीठ का गुल स्पष्ट दिखाई पड़ रहा है।
गुल

Meaning : ಕಾಗದ ಅಥವಾ ಬಟ್ಟೆಗಳ ಮೇಲೆ ಅಕ್ಷರ ಅಥವಾ ಚಿತ್ರದ ಆಕಾರದಲ್ಲಿ ಮುದ್ರಿತವಾದ ಚಿನ್ಹೆ

Example : ಸೀರೆಯ ಮೇಲೆ ಚಿಕ್ಕ ಚಿಕ್ಕ ಹೂಗಳ ಮುದ್ರೆಯಿದೆ.

Synonyms : ಅಚ್ಚು


Translation in other languages :

काग़ज़,कपड़े आदि पर ढले, खुदे या लिखे हुए अक्षरों, चित्रों आदि के चिन्ह।

इस साड़ी पर जहाज के छाप हैं।
छप्पा, छाप, छापा

A picture or design printed from an engraving.

print

Meaning : ಒಂದು ಉಂಗುರದ ಮೇಲೆ ಯಾರೋ ಒಬ್ಬರ ಹೆಸರು ಅಥವಾ ಯಾವುದೇ ವೈಯಕ್ತಿಕ ಚಿಹ್ನೆ, ಅಂಕಿತ ಹಾಕಿರುವರು

Example : ಪ್ರಾಚೀನ ಕಾಲದಲ್ಲಿ ರಾಜ, ವ್ಯಾಪಾರಸ್ಥರು, ಶ್ರೀಮಂತರು ಉಂಗುರುವನ್ನು ಧರಿಸುತ್ತಿದ್ದರು.

Synonyms : ಉಂಗುರ, ಮುದ್ರೆಯೊಂಗುರ


Translation in other languages :

ऐसी अँगूठी जिस पर किसी का नाम या कोई वैयक्तिक चिह्न अंकित हो।

प्राचीन भारत में राजा, व्यापारी आदि मुद्रा पहनते थे।
मुद्रा

Meaning : ಮುದ್ರಣದಲ್ಲಿ ಕೆಲಸಕ್ಕೆ ಬರುವ ಅಕ್ಷರ ಅಥವಾ ಚಿಹ್ನೆಗಳು

Example : ಈ ಮುದ್ರಣಾಲಯದಲ್ಲಿ ದೇವನಾಗರಿ ಲಿಪಿಯ ಮುದ್ರೆಗಳು ದೊರೆಯಿತು.


Translation in other languages :

छपाई के काम में आने वाले अक्षर आदि चिह्न।

इस मुद्रणालय में देवनागरी लिपि के मुद्र उपलब्ध हैं।
टाइप, मुद्र

Meaning : ಅಕ್ಷರ, ಚಿನ್ಹೆ, ಹೆಸರು ಮುಂತಾದವುಗಳನ್ನು ಅಚ್ಚಿನಲ್ಲಿ ಮಾಡಿರುವ ಮತ್ತು ಆ ಅಚ್ಚಿಗೆ ಇಂಕನ್ನು ಲೇಪಿಸಿ ಒತ್ತಿದರೆ ಆ ಗುರುತು ಮೂಡುವ ಒಂದು ಬಗೆಯ ವಸ್ತು

Example : ಈ ಅರ್ಜಿಗೆ ಮುಖ್ಯ ಗುರುಗಳ ಸಹಿ ಮತ್ತು ಮೊಹರು ಇದೆ.

Synonyms : ಠಸ್ಸೆ, ಮೊಹರು, ಸೀಲು


Translation in other languages :

अक्षर, चिह्न, नाम आदि की छाप लेने या उन्हें दबाकर अंकित करने का ठप्पा।

प्रधानाचार्य ने अपने नाम की एक मुहर बनवाई।
अंकक, इस्टाम, छापा, ठप्पा, नक़्श, नक्श, मुद्रा, मुहर, मोहर, सील, स्टांप, स्टाम्प, स्टैंप, स्टैम्प

A block or die used to imprint a mark or design.

stamp