Copy page URL Share on Twitter Share on WhatsApp Share on Facebook
Get it on Google Play
Meaning of word ಮುದುರು from ಕನ್ನಡ dictionary with examples, synonyms and antonyms.

ಮುದುರು   ನಾಮಪದ

Meaning : ಮುದುರು ಮುದುರಾಗಿರುವ ಬಟ್ಟೆಗಳು

Example : ಸುಕ್ಕು ಸುಕ್ಕಾದ ಬಟ್ಟಯನ್ನು ಇಸ್ತ್ರಿ ಮಾಡಿದರೆ ಸುಕ್ಕೆಲ್ಲಾ ಹೋಗುತ್ತದೆ.

Synonyms : ಸುಕ್ಕು


Translation in other languages :

वह संरचना जो किसी वस्तु के मुड़ जाने या सिकुड़ने पर बनती है।

कपड़ों की सिकुड़न इस्तरी करके हटाई जाती है।
ऊर्मि, बल, शिकन, सल, सलवट, सिकुड़न, सिलवट

An irregular fold in an otherwise even surface (as in cloth).

pucker, ruck

ಮುದುರು   ಕ್ರಿಯಾಪದ

Meaning : ಯಾವುದೇ ವಸ್ತು (ವಿಶೇಷವಾಗಿ ಬಟ್ಟೆ) ಹೆಚ್ಚಾಗಿ ಅಲ್ಲಿ ಇಲ್ಲಿ ಎಸೆಯುವ ಕಾರಣ ಕೊಳಕಾಗುವ ಪ್ರಕ್ರಿಯೆ

Example : ಹೆಚ್ಚಾಗಿ ಬಟ್ಟೆಗಳನ್ನು ಎಸೆಯುವುದರಿಂದ ಅದ ಮುದುರಾಗುತ್ತದೆ.

Synonyms : ಮುರುಟು


Translation in other languages :

किसी चीज का (विशेषकर कपड़ा) अत्यधिक उलटे-पुलटे जाने के कारण खराब हो जाना।

अत्यधिक उलटने-पुलटने के कारण यह कपड़ा गिंज गया है।
गिंजना, गींजा जाना

Meaning : ಮುದುರುವ ಅಥವಾ ಸುಕ್ಕು ಗಟ್ಟುವ ಪ್ರಕ್ರಿಯೆ

Example : ಬಟ್ಟೆಯನ್ನು ಸರಿಯಾಗಿ ಇಡದೆ ಇದ್ದರೆ ಸುಕ್ಕು ಗಟ್ಟುತ್ತದೆ.

Synonyms : ನಿರಿಗೆ ಬೀಳು, ಮುರುಟು, ಸುಕ್ಕು ಗಟ್ಟು, ಸುರುಟು


Translation in other languages :

बल या शिकन पड़ना।

कपड़ों को ठीक से न रखने पर वे सिकुड़ते हैं।
बल पड़ना, सल पड़ना, सलवट पड़ना, सिकुड़ना, सिलवट पड़ना

Become wrinkled or crumpled or creased.

This fabric won't wrinkle.
crease, crinkle, crumple, rumple, wrinkle

Meaning : ವಿಸ್ತಾರವಾಗಿರುವುದನ್ನು ಬಿಟ್ಟು ಒಂದು ಕಡೆ ಬಂದು ಸೇರು

Example : ನೂಲಿನಿಂದಾದ ಬಟ್ಟೆ ಮೊದಲ ಸಲ ಹೊಗೆದಾಗಲೇ ಸುಕ್ಕು ಗಟ್ಟುತ್ತದೆ.

Synonyms : ನಿರಿಗೆ ಬೀಳು, ಮುರುಟು, ಸುಕ್ಕು ಗಟ್ಟು, ಸುರುಟು


Translation in other languages :

विस्तार छोड़कर एक जगह एकत्र होना।

सूती कपड़े अक्सर पहली बार धोने से सिकुड़ते हैं।
बिलखना, संकुचित होना, सिकुड़ना, सिमटना

Decrease in size, range, or extent.

His earnings shrank.
My courage shrivelled when I saw the task before me.
shrink, shrivel

Meaning : ಮೇಲ್ಭಾಗ ಮುದುಡು

Example : ಅವರ ಬಟ್ಟೆಯನ್ನು ಕೈಯಲ್ಲಿಯೇ ಒಗೆದಿದ್ದರಿಂದ ಅದು ಮುದುರಿ ಹೋಯಿತು.

Synonyms : ಮುದುಡು, ಸುಕ್ಕಾಗು


Translation in other languages :

ऊपर की ओर समेटना।

हाथ धोने के लिए उसने अपने कमीज़ की बाँहें चढ़ायी।
चढ़ाना

Meaning : ಬಹಳ ಚಳಿಯಿಂದಾಗಿ (ಫಸಲು) ಸರಿಯಾದ ರೀತಿಯಲ್ಲಿ ವಿಕಾಸವಾಗದೆ ಇರುವ ಪ್ರಕ್ರಿಯೆ

Example : ಅಧಿಕವಾದ ಚಳಿಯ ಕಾರಣದಿಂದಾಗಿ ಫಸಲುಗಳು ಮುದುಡಿಕೊಂಡಿದೆ.

Synonyms : ಮುದುಡಿಕೊಳ್ಳು


Translation in other languages :

ठंड के कारण (फसल का) ठीक से विकसित न होना।

अधिक ठंड के कारण फसल ठिठुर गई है।
अँकड़ना, अकड़ना, ठिठरना, ठिठुरना

Meaning : ಮೇಲಿನ ಭಾಗ ಮುದುರು

Example : ಒಂದು ಸಲ ಒಗೆದದಕ್ಕೆ ಈ ಸ್ವೆಟರ್ ಮುದುರಿ ಕೊಂಡಿದೆ.

Synonyms : ಮುದುಡು, ಮುದುರಿಸು, ಸುಕ್ಕಾಗಿಸು


Translation in other languages :

ऊपर की ओर सिमटना।

एक धुलाई के बाद ही यह स्वेटर चढ़ गया।
चढ़ना

Decrease in size, range, or extent.

His earnings shrank.
My courage shrivelled when I saw the task before me.
shrink, shrivel

Meaning : ಬಿಗಿತದ ಕಾರಣದಿಂದ ಚಿಕ್ಕದಾಗುವ ಕ್ರಿಯೆ

Example : ಹೊಸೆಯುವುದರಿಂದ ದಾರ ಸುರುಟುಗೊಳ್ಳುತ್ತದೆ.

Synonyms : ನಿರಿಗೆ ಬೀಳು, ಮುರುಟು, ಸುಕ್ಕು ಗಟ್ಟು, ಸುರುಟು


Translation in other languages :

तनाव के कारण छोटा होना।

बटने पर रस्सी सिकुड़ती है।
सिकुड़ना

Become smaller or draw together.

The fabric shrank.
The balloon shrank.
contract, shrink