Meaning : ಎಲೆಗಳನ್ನು ಜೋಡಿಸಿಕೊಂಡು ದುಂಡಾಕಾರದಲ್ಲಿ ಮಾಡಿರುವ ತಟ್ಟೆಯ ಮೇಲೆ ತಿನ್ನುವ ಮುಂತಾದ ವಸ್ತುಗಳನ್ನು ಇಡುತ್ತಾರೆ
Example :
ಸಮಾರಂಭದಲ್ಲಿ ಎಲ್ಲಾ ಆಗಂತುಕರು ಸಾಲಾಗಿ ಕುಳಿತುಕೊಂಡು ಊಟದೆಲೆಯಲ್ಲಿ ಊಟ ಮಾಡುತ್ತಿದ್ದರು.
Translation in other languages :
Meaning : ಮುತ್ತುಗದ ಮರದಿಂದ ಸಿಗುವಂತಹ ಕೆಂಪ್ಪು ಬಣ್ಣದ ಪುಷ್ಪ
Example :
ಆ ಮುತ್ತಗುದ ಮರದಲ್ಲಿ ನಾನು ಸರಸ್ವತಿಯ ಪೂಜೆಯನ್ನು ಮಾಡುತ್ತೇನೆ.
Synonyms : ಪಲಾಶ, ಮುತ್ತಲ ಎಲೆ, ಮುತ್ತಲ ಗಿಡ, ಮುತ್ತುಗದ ಮರ
Translation in other languages :