Copy page URL Share on Twitter Share on WhatsApp Share on Facebook
Get it on Google Play
Meaning of word ಮುಕ್ತವಾದಂತ from ಕನ್ನಡ dictionary with examples, synonyms and antonyms.

ಮುಕ್ತವಾದಂತ   ಗುಣವಾಚಕ

Meaning : ಯಾವುದರಲ್ಲಿ ನಿಯಂತ್ರಣ ಅಥವಾ ತಡೆ ಇಲ್ಲವೋ

Example : ಅವರು ಮುಕ್ತ ಹಸ್ತದಿಂದ ಆರ್ಥಿಕವಾದ ಸಹಾಯವನ್ನು ನೀಡಿದರು.

Synonyms : ಮುಕ್ತವಾದ, ಮುಕ್ತವಾದಂತಹ


Translation in other languages :

जिसमें नियंत्रण या रोक न हो।

उसने मुक्त हस्त से आर्थिक सहयोग दिया है।
खुला, मुक्त

Meaning : ಆರೋಪದಿಂದ ಬಿಡುಗಡೆ ಹೊಂದಿದವ

Example : ಮುಕ್ತ ಆರೋಪಿಯನ್ನು ಆತನ ಮನೆಯವರು ಸಂಭ್ರಮದಿಂದ ಸ್ವಾಗತಿಸಿದರು.

Synonyms : ಮುಕ್ತ, ಮುಕ್ತವಾದ, ಮುಕ್ತವಾದಂತಹ


Translation in other languages :

जो आरोप से मुक्त हो गया हो।

न्यायालय ने श्याम को बरी कर दिया।
आरोप मुक्त, बरी

Freed from any question of guilt.

Is absolved from all blame.
Was now clear of the charge of cowardice.
His official honor is vindicated.
absolved, clear, cleared, exculpated, exonerated, vindicated

Meaning : ಬಂಧನದಲ್ಲಿ ಇಟ್ಟಿರದ

Example : ನಿರ್ಭಂದನದ ಹಕ್ಕಿ ಸ್ವಚ್ಛಂದವಾಗಿ ಆಕಾಶದಲ್ಲಿ ಹಾರಡುತ್ತಿದೆ.

Synonyms : ನಿರ್ಭಂದನದ, ನಿರ್ಭಂದನದಂತ, ನಿರ್ಭಂದನದಂತಹ, ಪಂಜರದಲ್ಲಿಲ್ಲದ, ಪಂಜರದಲ್ಲಿಲ್ಲದಂತ, ಪಂಜರದಲ್ಲಿಲ್ಲದಂತಹ, ಬಂಧನ ಮುಕ್ತ, ಬಂಧನ ಮುಕ್ತಂತಹ, ಬಂಧನ ಮುಕ್ತವಾದ, ಬಂಧನ ಮುಕ್ತವಾದಂತ, ಬಂಧನ ಮುಕ್ತವಾದಂತಹ, ಬಂಧನವಿಲ್ಲದ, ಬಂಧನವಿಲ್ಲದಂತ, ಬಂಧನವಿಲ್ಲದಂತಹ, ಮುಕ್ತವಾದ, ಮುಕ್ತವಾದಂತಹ, ಸ್ವಾತಂತ್ರದ, ಸ್ವಾತಂತ್ರದಂತ, ಸ್ವಾತಂತ್ರದಂತಹ, ಹಿಡಿಯಿಟ್ಟಿರದ, ಹಿಡಿಯಿಟ್ಟಿರದಂತ, ಹಿಡಿಯಿಟ್ಟಿರದಂತಹ


Translation in other languages :

Not restrained or tied down by bonds.

unbound