Meaning : ಯಾವುದೇ ವಸ್ತು ಅಥವಾ ಸಂಗತಿಯು ಕ್ರಮಬದ್ದತೆಯಲ್ಲಿ ಮೊದಲಿರುವುದು
Example :
ಅವರು ನಾಟಕವನ್ನು ನೋಡಲು ಮುಂಭಾಗದಲ್ಲಿ ಕೂತಿದ್ದಾರೆ.
Translation in other languages :
The side that is seen or that goes first.
frontMeaning : ಮೊದಲಲ್ಲಿರುವ ಕ್ರಿಯೆ ಅಥವಾ ಸಂಗತಿಯನ್ನು ಸೂಚಿಸುವಂತಹದು
Example :
ಅವನ ವ್ಯಾಪಾರ ಸಾವಕಾಶವಾಗಿ ಮುಂದೆ ವೃದ್ಧಿಯಾಗುತ್ತಾ ಹೋಯಿತು.
Synonyms : ಎದುರಿನಲ್ಲಿ, ತರುವಾಯ, ಭವಿಷ್ಯದಲ್ಲಿ, ಮುಂಚೆ
Translation in other languages :