Copy page URL Share on Twitter Share on WhatsApp Share on Facebook
Get it on Google Play
Meaning of word ಮಧ್ಯದಂಗಡಿ from ಕನ್ನಡ dictionary with examples, synonyms and antonyms.

ಮಧ್ಯದಂಗಡಿ   ನಾಮಪದ

Meaning : ದೇಶೀ ಸಾರಾಯಿ ಮಾಡುವ ಅಥವಾ ಮಾರುವ ಜಾಗ

Example : ದನಿಯಾಳ ಪತಿ ರಾತ್ರಿ ಮಧ್ಯದ ಅಂಗಡಿಗೆ ಹೋಗಿ ಸಾರಾಯಿನ್ನು ಕುಡಿದು ಮನೆಗೆ ಬರುತ್ತಾನೆ.

Synonyms : ಮಧ್ಯದ ಅಂಗಡಿ, ಮಧ್ಯದ-ಅಂಗಡಿ, ಸಾರಾಯಿ ಅಂಗಡಿ, ಸಾರಾಯಿ-ಅಂಗಡಿ, ಹೆಂಡದ ಅಂಗಡಿ, ಹೆಂಡದಂಗಡಿ


Translation in other languages :

देशी शराब बनने या बिकने की जगह।

धनिया का पति रात को हौली से शराब पीकर ही घर लौटता है।
कलवारिया, कल्वरिया, शौंडिकागार, शौण्डिकागार, हौली

Meaning : ಸಾರಾಯಿಯನ್ನು ಮಾಡುವ ಮತ್ತು ಮಾರುವ ಜಾಗ

Example : ರಾಮೂ ಸಾರಾಯಿ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ.

Synonyms : ಮಧ್ಯದ ಅಂಗಡಿ, ಮಧ್ಯದ-ಅಂಗಡಿ, ಸಾರಾಯಿ ಅಂಗಡಿ, ಸಾರಾಯಿ-ಅಂಗಡಿ, ಸಾರಾಯಿಅಂಗಡಿ, ಸಿಂದಿ ಸೆರೆಗಳ ಅಂಗಡಿ, ಸಿಂದಿ-ಸೆರೆಗಳ-ಅಂಗಡಿ, ಸೇಂದಿ ಅಂಗಡಿ, ಸೇಂದಿ-ಅಂಗಡಿ


Translation in other languages :

शराब बनने और बिकने की जगह।

रामू शराबघर में काम करता है।
आबकारी, मद्यशाला, मयख़ाना, मयखाना, शराबख़ाना, शराबखाना, शराबघर, शराबभट्टी

Meaning : ಮಧ್ಯ ಮುಂತಾದ ಮಾದಕ ಪಾನೀಯಗಳನ್ನು ಮಾರಾಟಮಾಡುವ ವ್ಯವಸ್ಥೆ ಇರುವ ಸ್ಥಳ ಅಥವಾ ಜಾಗ

Example : ಹಳ್ಳಿಗಳಲ್ಲಿ ಬಹುಪಾಲು ಜನರು ತಮ್ಮ ದುಡಿಮೆಯ ಬಹುಭಾಗವನ್ನು ಸಾರಾಯಿ_ಅಂಗಡಿಯಲ್ಲಿ ವ್ಯಯ ಮಾಡುತ್ತಾರೆ.

Synonyms : ಸಾರಾಯಿ ಅಂಗಡಿ, ಹೆಂಡದಂಗಡಿ


Translation in other languages :

शराब खरीद कर पीने का स्थान।

श्यामा का पति प्रतिदिन मदिरालय में शराब पीने जाता है।
आपान, पानागार, बार, मदिरालय, मद्यशाला, मधुशाला, मयख़ाना, मयखाना, शराब घर, शराबख़ाना, शराबखाना, शराबघर, सुरागार

A room or establishment where alcoholic drinks are served over a counter.

He drowned his sorrows in whiskey at the bar.
bar, barroom, ginmill, saloon, taproom