Meaning : ಮಣ್ಣಿನ ಪಾತ್ರೆಯಲ್ಲಿ ನೀರನ್ನು ತುಂಬಿಕೊಂಡು ಕುಂಬಾರ ತನ್ನ ಚಕ್ರದ ಹತ್ತಿರ ಇಟ್ಟುಕೊಳ್ಳುತ್ತಾನೆ
Example :
ಕುಂಬಾರನ್ನು ಮಡಿಕೆಯಲ್ಲಿ ನೀರನ್ನು ತೆಗೆದುಕೊಂಡು ಮಣ್ಣಿಗೆ ನೀರು ಹಾಕಿ ಚೆನ್ನಾಗಿ ಕಲಿಸುತ್ತಿದ್ದನು.
Translation in other languages :
मिट्टी का वह पात्र जिसमें पानी भरकर कुम्हार अपने चाक के पास रखता है।
कुम्हार चकेड़ी से पानी लेकर मिट्टी को और अधिक गीला कर रहा है।Meaning : ಮಣ್ಣಿನಿಂದ ಮಾಡಿದ ದೊಡ್ಡ ಪಾತ್ರೆಯಲ್ಲಿ ಆಹಾರವನ್ನು ಸಂಗ್ರಹಿಸಿ ಇಡುವರು
Example :
ಈ ಮಡಿಕೆಯ ತುಂಬಾ ಸುಗಂಧಮಯವಾದ ಗುಲಾಬಿಯ ನೀರನ್ನು ತುಂಬಿದ್ದಾರೆ.
Translation in other languages :
Metal or earthenware cooking vessel that is usually round and deep. Often has a handle and lid.
potMeaning : ದೊಡ್ಡ ಗಡಿಗೆ
Example :
ಯಾತ್ರಿಕರು ನೀರನು ಕುಡಿಯಲು ಸೇಟ್ ಜಿ ಅವರು ಜಗಲಿಯ ಮೇಲೆ ಮಣ್ಣಿನ ಹರವಿ ಇಟ್ಟಿದ್ದಾರೆ.
Synonyms : ಮಣ್ಣಿನ ಹರವಿ
Translation in other languages :
Meaning : ಮಣ್ಣಿನಿಂದ ಮಾಡಿರುವ ಅಗಲವಾದ ಬಾಯಿಯುಳ್ಳ ಒಂದು ದೊಡ್ಡ ಪಾತ್ರೆ
Example :
ಬೇಸಿಗೆಯ ದಿನಗಳಲ್ಲಿ ಸೀತಾ ಕುಡಿಯಲು ನೀರನ್ನು ಮಡಿಕೆಯಲ್ಲಿ ತುಂಬಿ ಇಡುವಳು.
Synonyms : ಗಡಿಗೆ
Translation in other languages :
Meaning : ಮೃತ ವ್ಯಕ್ತಿಯ ಕ್ರಿಯೆಗಳು ನಡೆಯುವ ಸಮಯದಲ್ಲಿ ಒಂದು ಮಡಿಕೆಯನ್ನು ಅರಳಿ ಮರಕ್ಕೆ ಕಟ್ಟುವರು
Example :
ಒಬ್ಬ ದೊಡ್ಡ ಬ್ರಹ್ಮಣನಿಗೆ ಮಾತ್ರ ಮಡಿಕೆ ಒಡೆಯುವ ಅಧಿಕಾರ ವಿರುವುದು.
Synonyms : ಕುಡುಕೆ
Translation in other languages :
Meaning : ನೀರನ್ನು ಸಂಗ್ರಹಿಸಿ ಇಡಲು ಮಣ್ಣು ಲೋಹ ಮುಂತಾದ ವಸ್ತುಗಳಿಂದ ಮಾಡಿದ ಪಾತ್ರೆಯ ಕತ್ತು ದೊಡ್ಡದಾಗಿದ್ದು ಮತ್ತು ತೆಳ್ಳಗಿರುವುದು
Example :
ಬೇಸಿಗೆಯ ಕಾಲದಲ್ಲಿ ಮಡಿಕೆಯ ನೀರು ತಣ್ಣಗಿರುವುದು.
Synonyms : ಮಣ್ಣಿನ ಹೂಜಿ
Translation in other languages :
जल रखने का मिट्टी, धातु आदि का एक पात्र जिसकी गर्दन बड़ी और पतली होती है।
गर्मी में भी सुराही का पानी ठंडा रहता है।Meaning : ನೀರನ್ನು ಸಂಗ್ರಹಿಸಿ ಇಡಲು ಮರ, ಮಣ್ಣು, ಕಲ್ಲು ಮುಂತಾದವುಗಳಿಂದ ಮಾಡಿರುವ ದೊಡ್ಡ ಪಾತ್ರೆ
Example :
ಮಡಿಕೆಯಲ್ಲಿ ನೀರು ತುಂಬಿಯಾಗಿದೆ.
Synonyms : ಬಾನೆ, ಮಣ್ಣಿನ ಪಾತ್ರೆ, ಹರವಿ
Translation in other languages :
Meaning : ಬಟ್ಟೆ,ಚಾಪೆ ಮುಂತಾದವುಗಳನ್ನು ಮಡಿಚಿಡುವುದು
Example :
ಅವನು ಬಟ್ಟೆಗಳನ್ನು ಮಡಿಕೆ ಮಾಡಿ ಪೆಟ್ಟಿಗೆಯಲ್ಲಿಡುತ್ತಿದ್ದಾನೆ.
Synonyms : ಪದರು
Translation in other languages :
Meaning : ಬಟ್ಟೆಯನ್ನು ಮಡಿಕೆ ಮಾಡುವುದು ಅಥವಾ ಒತ್ತಿ ಇಡ್ಡುವುದು ಅಥವಾ ಮಡಚಿ ಇಡುವ ಪ್ರಕ್ರಿಯೆ
Example :
ತಾತ ತನ್ನ ಪಂಚೆಯನ್ನು ನೆರಿಗೆ ಹಿಡಿದು ಉಟ್ಟುಕೊಳ್ಳುತ್ತಾರೆ.
Synonyms : ನೆರಿಗೆ
Translation in other languages :