Copy page URL Share on Twitter Share on WhatsApp Share on Facebook
Get it on Google Play
Meaning of word ಬೃಹತ್ from ಕನ್ನಡ dictionary with examples, synonyms and antonyms.

ಬೃಹತ್   ನಾಮಪದ

Meaning : ಯಾವುದೇ ವಸ್ತು ಅಥವಾ ಆಸ್ತಿಯ ದೊಡ್ಡ ಪ್ರಮಾಣದ ಅಳತೆಯನ್ನು ಸೂಚಿಸುವುದು

Example : ಅಧಿಕ ಪರಿಮಾಣದಲ್ಲಿ ಅವನು ಊಟ ಮಾಡಿದ್ದರಿಂದ ಅವನು ಹುಷಾರು ತಪಿದನು.

Synonyms : ಅಧಿಕ, ಪರಿಮಾಣ


Translation in other languages :

किसी का उतना अंश या मान जितना एक बार में लिया या काम में लाया जाए या उपलब्ध हो।

अधिक मात्रा में भोजन करने से वह बीमार पड़ गया।
निर्मा, परिमाण, मात्रा

ಬೃಹತ್   ಗುಣವಾಚಕ

Meaning : ಪ್ರಮಾಣದಲ್ಲಿ ಹೆಚ್ಚಾಗಿರುವುದು

Example : ಹಣಕಾಸು ಮಂತ್ರಿಗಳು ಬಹುದೊಡ್ಡ ಯೋಜನೆಯನ್ನು ಸಂಸತ್ತಿನ ಮುಂದಿಟ್ಟಿದ್ದಾರೆ.

Synonyms : ಬಹುದೊಡ್ಡ, ಭಾರೀ


Translation in other languages :

जो मात्रा में अधिक हो।

उसने दान में भारी-भरकम रकम दे दी।
उक्ष, बहुत बड़ा, भारी भड़कम, भारी भरकम, भारी-भड़कम, भारी-भरकम, भारीभड़कम, भारीभरकम, वृहत्

Large in volume or bulk.

A voluminous skirt.
voluminous