Copy page URL Share on Twitter Share on WhatsApp Share on Facebook
Get it on Google Play
Meaning of word ಬಿತ್ತು from ಕನ್ನಡ dictionary with examples, synonyms and antonyms.

ಬಿತ್ತು   ಕ್ರಿಯಾಪದ

Meaning : ಗಿಡಗಳನ್ನು ಒಂದು ಸ್ಥಳದಿಂದ ಕಿತ್ತು ಮತ್ತೆ ಇನ್ನೊಂದು ಸ್ಥಳಕ್ಕೆ ನೆಡುವ ಪ್ರಕ್ರಿಯೆ

Example : ರೈತನು ಹೊಲದಲ್ಲಿ ಭತ್ತದ ಬೀಜವನ್ನು ಬಿತ್ತುತ್ತಿದ್ದಾನೆ.

Synonyms : ನೆಡು


Translation in other languages :

पौधे को एक स्थान से उखाड़कर दूसरे स्थान पर लगाना।

किसान खेत में धान रोप रहा है।
आरोपना, रोपना

Put or set (seeds, seedlings, or plants) into the ground.

Let's plant flowers in the garden.
plant, set

Meaning : ಕಿಮ್ಮತ್ತು ಅಥವಾ ಹಣಕ್ಕೆ ಬದಲಾಗಿ ದೊರೆಯುವುದು ಅಥವಾ ಪ್ರಾಪ್ತಿಯಾಗುವ ಪ್ರಕ್ರಿಯೆ

Example : ಈ ಕಾರನ್ನು ಖರೀದಿಸಿದಾಗ ಅದು ಎಷ್ಟಕ್ಕೆ ಬಿತ್ತು ಅಥವಾ ಅದರ ಬೆಲೆ ಎಷ್ಟು ಎಂದು ರಾಮನು ಕೇಳಿದನು.


Translation in other languages :

कीमत के बदले मिलना या प्राप्त होना।

यह कार आपको कितने की पड़ी?
पड़ना

Be priced at.

These shoes cost $100.
be, cost