Meaning : ಯಾವುದೋ ಒಂದು ಯಾವ ಪರಿಸ್ಥಿತಿಯಲ್ಲಿ ಇರುವುದೊ ಅದನ್ನು ಅದೇ ಪರಿಸ್ಥಿತಿಯಲ್ಲಿ ಬಿಟ್ಟು ಬಿಡುವ ಪ್ರಕ್ರಿಯೆ
Example :
ಇದನ್ನು ಹಾಗೆ ಬಿಟ್ಟು ಬಿಡಿ ನೀವು ಬೇರೆ ಕೆಲಸ ಮಾಡಿ.
Translation in other languages :
Leave unchanged or undisturbed or refrain from taking.
Leave it as is.