Meaning : ತಂತಿ ಅಥವಾ ದಾರದಿಂದ ಮಾಡಿರುವ ಜಾಲದಿಂದ ಮೀನುಗಳು, ಹಕ್ಕಿಗಳನ್ನು ಹಿಡಿಯಲು ಬಳಸುವರು
Example :
ಕೊನೆಗೂ ಪರಿವಾಳ ಬೇಡನ ಜಾಲದಲ್ಲಿ ಸಿಕ್ಕಿಬಿದ್ದಿತು
Translation in other languages :
A trap made of netting to catch fish or birds or insects.
netMeaning : ಬಟ್ಟೆ, ಪ್ಲಾಸ್ಟಿಕ್, ನಾರು ಮುಂತಾದವುಗಳ ಹಗ್ಗದಿಂದ ಹೆಣೆಯಲಾದ ಟೆನಿಸ್ ಮುಂತಾದ ಆಟಾಗಳಿಗಾಗಿ ಮಾಡಲಾದ ಒಂದು ಬಲೆಯಾಕಾರದ ಪಟ್ಟಿ
Example :
ಟೆನಿಸ್ ಆಟವಾಡಲು ಮಕ್ಕಳು ಮೈದಾನದಲ್ಲಿ ಬಲೆ ಕಟ್ಟಿದರು.
Translation in other languages :
Game equipment consisting of a strip of netting dividing the playing area in tennis or badminton.
netMeaning : ಫುಟ್ಬಾಲ್, ಹಾಕಿ ಮೊದಲಾದವುಗಳಲ್ಲಿ ಬಾಲ್ ಹೋಗಿ ಸೇರಬೇಕಾದ ಬಲೆಯಿಂದ ಕೂಡಿದ ಗುರಿ
Example :
ಅವನು ಚೆಂಡನ್ನು ಬಲೆಯತ್ತ ತಳ್ಳಿದನು.
Translation in other languages :
A goal lined with netting (as in soccer or hockey).
netMeaning : ಬಟ್ಟೆ, ದಾರ, ನೂಲು ಅಥವಾ ಹಗ್ಗ ಮೊದಲಾದವುಗಳಿಂದ ಹೆಣೆದು ಮಾಡಿವಂತಹ ವಸ್ತು
Example :
ಹಣ್ಣುಗಳ ಅಂಗಡಿಯಲ್ಲಿ ಕೆಲವು ಹಣ್ಣುಗಳನ್ನು ಬಲೆ ಅಥವಾ ಜಾಳಿಗೆಯಲ್ಲಿ ನೇತಾಕಿದ್ದರು.
Translation in other languages :
Meaning : ವೃತ್ತಿಸಂಬಂಧವಾದ ಅಥವಾ ಸಾಮಾಜಿಕ ಉದ್ದೇಶಗಳಿಗಾಗಿ ಮಾಹಿತಿ, ಸಂಪರ್ಕಗಳು ಮತ್ತು ಅನುಭವಗಳನ್ನು ವಿನಿಯಮ ಮಾಡಿಕೊಳ್ಳುವ ಜನರ ತಂಡ
Example :
ಅವನು ಅಂಗಡಿಗಳ ಜಾಲದ ಮಾಲೀಕನಾಗಿದ್ದಾನೆ.
Translation in other languages :
Meaning : ಯಾವುದೋ ಒಂದು ವ್ಯವಸ್ಥೆ ಅಥವಾ ಪರಿಸ್ಥಿತಿಯಲ್ಲಿ ಸಿಲುಕಿದಾಗ ಅದರಿಂದ ತಪ್ಪಿಸಿಕೊಂಡು ಬರಲು ಸಾಧ್ಯವಿಲ್ಲ
Example :
ಪೊಲೀಸರು ಕೊಲೆಗಾರರನ್ನು ಹಿಡಿಯಲು ಬಲೆ ಬೀಸುವಲ್ಲಿ ನಿರತರಾಗಿದ್ದಾರೆ.
Synonyms : ಜಾಲ
Translation in other languages :
Meaning : ಯಾರೋ ಒಬ್ಬರನ್ನು ನಂಬಿಸಲು ಅಥವಾ ಮೋಸ ಮಾಡಲು ಬಣ್ಣ ಬಣ್ಣದ ಮಾತುಗಳನ್ನು ಆಡಿ ಅದರಿಂದ ಅವರ ಮನಸ್ಸಿನಲ್ಲಿ ಆಸೆ, ಧೈರ್ಯ ಸಾಹಸ ಇತ್ಯಾದಿ ಮೂಡಿಸುವುದು
Example :
ಅವರ ಮೋಸದ ಜಾದದಲ್ಲಿ ಸಿಲುಕಬೇಡ.
Synonyms : ಜಾಲ
Translation in other languages :
किसी को छलने या धोखा देने के लिए कही जाने वाली ऐसी बात जिससे उसके मन में आशा, धैर्य साहस आदि का संचार हो।
उनके दम झाँसे में मत फँसना।Meaning : ಒಂದಕ್ಕೊಂದು ಸಂಬಂಧಿಸಿದಂತೆ ಹೆಣದುಕೊಂಡಿರುವ ವಿಷಯಗಳು, ವಸ್ತುಗಳು, ವ್ಯಕ್ತಿಗಳು ಇಲ್ಲವೆ ಪರಿಕಲ್ಪನೆಗಳ ಸಮೂಹಗುಂಪು
Example :
ಬೇಡ ಹಕ್ಕಿಗಳನ್ನು ಹಿಡಿಯಲು ಜಾಲ ಬೀಸಿದನು.
Synonyms : ಜಾಲ
Translation in other languages :
Meaning : ಯಾವುದಾದರು ಕೀಟ ತನ್ನ ಶರೀರದ ಸುತ್ತ ಜೊಲ್ಲಿನಿಂದ ಹೆಣೆದು ಕೊಳ್ಳುವ ಬಲೆ
Example :
ಜೇಡ ತನ್ನ ಜೊಲ್ಲಿನಿಂದ ಬಲೆಯನ್ನು ಹೆಣೆಯುತ್ತಿದೆ.
Synonyms : ಕೋಶ
Translation in other languages :
Meaning : ಲಾಕ್ಷಣಿಕ ಅರ್ಥದಲ್ಲಿ ಹೇಳುವುದಾದರೆ ಯಾರೋ ಒಬ್ಬ ವ್ಯಕ್ತಿ ಕಾರಣಾತರದಿಂದ ಬೇರೆ ವ್ಯಕ್ತಿಯ ಮೊಸಕ್ಕೆ ಒಳಗಾಗುವರು
Example :
ನಿನ್ನ ಬಲೆಯಲ್ಲಿ ಯಾರು ಬೇಕಾದರು ಬಂದು ಬೀಳುತ್ತಾರೆ.
Translation in other languages :
लाक्षणिक अर्थ में, कोई ऐसी युक्ति जिसके कारण कोई दूसरा व्यक्ति प्रायः असावधानी के कारण धोखा खाता हो।
तुम्हारे जाल में कोई भी फँस जाएगा।