Copy page URL Share on Twitter Share on WhatsApp Share on Facebook
Get it on Google Play
Meaning of word ಬಲಶಾಲಿ from ಕನ್ನಡ dictionary with examples, synonyms and antonyms.

ಬಲಶಾಲಿ   ನಾಮಪದ

Meaning : ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ಸಾಮರ್ಥ್ಯ ಇರುವವ

Example : ಅವನು ಬಲಶಾಲಿಯಾದ ಕಾರಣ ಆ ಸ್ಪರ್ಧೆಯನ್ನು ತುಂಬಾ ಸುಲಭವಾಗಿ ಎದುರಿಸಿದನು.

Synonyms : ಗಟ್ಟಿಗ, ತಾಕತ್ ಇರುವವ, ಶಕ್ತಿವಂತ, ಸಮರ್ಥಕ


Translation in other languages :

क्षमता से पूर्ण होने की अवस्था या भाव।

आपकी ताक़त के कारण ही यह कार्य हो सका।
क्षमतापूर्णता, ताकत, ताक़त, शक्तिपूर्णता, समर्थता, सामर्थ्य

Enduring strength and energy.

stamina, staying power, toughness

Meaning : ಬಹಳ ಶಕ್ತಿಶಾಲಿಯಾಗಿರುವ ಭಾವನೆ

Example : ಶರೀರದ ಬಲಿಷ್ಠತೆಗಾಗಿ ಅವನು ಪ್ರತಿದಿನ ವ್ಯಾಯಾಮ ಮಾಡುತ್ತಾನೆ.

Synonyms : ಪುಷ್ಠತೆ, ಬಲಿಷ್ಠತೆ, ಶಕ್ತಿಶಾಲಿತ್ವ


Translation in other languages :

शक्तिशाली होने की अवस्था या भाव।

शरीर की बलिष्ठता के लिए वह प्रतिदिन व्यायाम करता है।
पुष्टता, पुष्टि, बलशालिता, बलिष्ठता, शक्तिशालीता

ಬಲಶಾಲಿ   ಗುಣವಾಚಕ

Meaning : ಶಕ್ತಿಯಲ್ಲಿ ತುಂಬಾ ಪ್ರಬಲವಾಗಿರುವ ವ್ಯಕ್ತಿ ಅಥವಾ ವಸ್ತು

Example : ಅಶೋಕನು ಒಬ್ಬ ಶಕ್ತಿಶಾಲಿ ರಾಜ.

Synonyms : ಬಲಶಾಲಿಯಾದ, ಬಲಶಾಲಿಯಾದಂತ, ಬಲಶಾಲಿಯಾದಂತಹ, ಶಕ್ತಿಯುತ, ಶಕ್ತಿಯುತವಾದ, ಶಕ್ತಿಯುತವಾದಂತ, ಶಕ್ತಿಯುತವಾದಂತಹ, ಶಕ್ತಿಶಾಲಿ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತ, ಶಕ್ತಿಶಾಲಿಯಾದಂತಹ


Translation in other languages :

Having or showing great strength or force or intensity.

Struck a mighty blow.
The mighty logger Paul Bunyan.
The pen is mightier than the sword.
mighty