Meaning : ಯಾವುದೇ ಕಾರ್ಯ ಮತ್ತು ಸಾಧನೆಯನ್ನು ಮಾಡಿದ ದಾರಿ ಅಥವಾ ಮಾಧ್ಯಮ
Example :
ಅವನು ವಿದ್ಯಾಭ್ಯಾಸ ಮಾಡಿದ ಬಗೆ ತುಂಬಾ ಕಷ್ಟಕರವಾದುದು.
Synonyms : ಉಪಾಯ, ಮಾರ್ಗ, ರೀತಿ, ಸಾಧನ
Translation in other languages :
वह कार्य या प्रयत्न जिससे अभीष्ट तक पहुँचा जाए।
कोई ऐसा उपाय बताइए जिससे यह काम आसानी से हो जाए।Meaning : (ಜೀವವಿಜ್ಞಾನ) ಯಾವುದಾದರು ಜಾತಿಯಲ್ಲಿ ಜೀವಿಗಳ ಒಂದು ವರ್ಗ ಅದು ಸಮಾನವಾದ ವರ್ಗದ ರೂಢಿ ಅಥವಾ ಪದ್ಧತಿಯ ರೂಪದಲ್ಲಿ ಬೇರೆ ಅಥವಾ ಭಿನ್ನವಾಗಿರುತ್ತದೆ
Example :
ಸೂಕ್ಷ್ಮಜೀವಿಗಳ ಒಂದು ಹೊಸ ಪ್ರಕಾರವನ್ನು ಪತ್ತೆ ಹಚ್ಚಲಾಗಿದೆ.
Translation in other languages :
Meaning : ಯಾವುದೇ ಒಂದು ಲಕ್ಷಣವನ್ನು ಅಥವಾ ಸಮಾನ ಗುಣವನ್ನು ಆಧರಿಸಿ ಮಾಡುವ ಸಮೂಹಗಳ ಭಾಗ
Example :
ಅರ್ಥವನ್ನು ಆಧರಿಸಿ ಈ ಶಬ್ದವನ್ನು ಮೂರು ವರ್ಗ ಮಾಡಬಹುದು.
Translation in other languages :
A general concept that marks divisions or coordinations in a conceptual scheme.
category