Copy page URL Share on Twitter Share on WhatsApp Share on Facebook
Get it on Google Play
Meaning of word ಫರಾರಿಯಾಗು from ಕನ್ನಡ dictionary with examples, synonyms and antonyms.

ಫರಾರಿಯಾಗು   ಕ್ರಿಯಾಪದ

Meaning : ಸಂಕಟದ ಸ್ಥಿತಿಗೆ ಹೆದರಿ ಅಥವಾ ಕರ್ತವ್ಯದಿಂದ ವಿಮುಕ್ತಿಯನ್ನು ಹೊಂದಿ ಮತ್ತು ಜನರ ಕಣ್ಣು ತಪ್ಪಿಸಿಕೊಂಡು ಹೋಗುವ ಕ್ರಿಯೆ

Example : ಕೈದಿಯು ಜೈಲಿನಿಂದ ಓಡಿ ಹೋಗಿದ್ದಾನೆ.

Synonyms : ಓಡಿ ಹೋಗು, ತಪ್ಪಿಸಿಕೊಂಡು ಹೋಗು, ಪಲಾಯನ ಮಾಡು


Translation in other languages :

Run away from confinement.

The convicted murderer escaped from a high security prison.
break loose, escape, get away