Meaning : ಇಬ್ಬರು ಪ್ರೇಮಿಗಳ ನಡುವಿನ ಸಂಬಂಧ
Example :
ಚಿತ್ರರಂಗದ ಜಗತ್ತಿನಲ್ಲಿ ಯಾವಾಗಲೂ ಪ್ರೇಮ ಪ್ರಸಂಗದ ಚರ್ಚೆಗಳು ನಡೆಯುತ್ತಿರುತ್ತದೆ.
Synonyms : ಪ್ರೇಮ ಪ್ರಸಂಗ, ಪ್ರೇಮ-ಪ್ರಸಂಗ, ಮನೋರಾಗ, ಲೌಕಿಕ ಪ್ರೇಮ, ಲೌಕಿಕ-ಪ್ರೇಮ
Translation in other languages :
दो प्रेमियों के बीच का संबंध।
फिल्मी दुनिया में हमेशा रोमांस के चर्चे चलते रहते हैं।Meaning : ತಾಯಿ-ತಂದೆ ತೋರುವ ಮಕ್ಕಳ ಮೇಲಿನ ಪ್ರೇಮ
Example :
ಅಮ್ಮ ಕೋಪಗೊಂಡು ಬೈದರೂ ಅದರಲ್ಲಿ ಮಗುವಿನ ಮೇಲೆ ಅವಳಿಗಿರುವ ವಾತ್ಸಲ್ಯ ಕಾಣುತ್ತದೆ.
Translation in other languages :
माता-पिता का संतान पर होनेवाला प्रेम।
माँ की हरेक डाँट में बच्चों के लिए वात्सल्य झलकता है।Meaning : ಇಷ್ಟವಾಗುವ ಸ್ಥಿತಿ ಅಥವಾ ಭಾವನೆ
Example :
ಪತಿಯ ಪ್ರೀತಿಯಲ್ಲಿ ಅವಳು ತನ್ನ ಬಡತನವನ್ನೇ ಮರೆತು ಹೋಗಿದ್ದಳು.
Synonyms : ನಲ್ಲ, ಪ್ರಣಯ, ಪ್ರಿಯ, ಪ್ರೀತಿ
Translation in other languages :
A positive feeling of liking.
He had trouble expressing the affection he felt.Meaning : ಅವನ ಮನೋವೃತ್ತಿಯನ್ನು ಯಾರೋ ಒಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಸದಾ ಅವನ ಜತೆ ಅಥವಾ ಸನಿಹವಿರಬೇಕೆಂದು ಪ್ರೇರಣೆ ನೀಡುವುದು
Example :
ಪ್ರೀತಿಯಲ್ಲಿ ಸ್ವಾರ್ಥಕ್ಕೆ ಯಾವುದೇ ಸ್ಥಾನ ಇರುವುದಿಲ್ಲ
Synonyms : ಅನುರಾಗ, ಒಲವು, ಪ್ರಣಯ, ಪ್ರೀತಿ
Translation in other languages :
वह मनोवृत्ति जो किसी काम, चीज, बात या व्यक्ति को बहुत अच्छा, प्रशंसनीय तथा सुखद समझकर सदा उसके साथ अपना घनिष्ठ संबंध बनाये रखना चाहती है या उसके पास रहने की प्रेरणा देती है।
प्रेम में स्वार्थ का कोई स्थान नहीं होता।A strong positive emotion of regard and affection.
His love for his work.Meaning : ಪ್ರತಿಯೊಬ್ಬರ ಹೃದಯದಲ್ಲು ಅವರಿಗಿಂತ ಚಿಕ್ಕವರು, ಸ್ನೇಹಿತರನ್ನು ಕಂಡಾಗ ಉಂಟಾಗುವ ಪ್ರೀತಿ
Example :
ಚಾಚಾ ನೆಹರು ಅವರಿಗೆ ಮಕ್ಕಳನ್ನು ಕಂಡರೆ ತುಂಬಾ ಪ್ರೇಮ
Synonyms : ಪ್ರೀತಿ, ಮಮತೆ ವತ್ಸಲ್ಯ, ಸ್ನೇಹ
Translation in other languages :
A positive feeling of liking.
He had trouble expressing the affection he felt.Meaning : ಸ್ತ್ರೀ ಮತ್ತು ಪುರಷರ ನಡುವಣ ಉಂಟಾಗುವ ಶೃಂಗಾರ ರೂಪದ, ಭಾವಾವಸ್ಥೆ
Example :
ನಾನು ನನ್ನ ತಾಯಿಯನ್ನು ತುಂಬಾ ಪ್ರಿತಿಸುತ್ತೇನೆ.
Synonyms : ಅನುರಕ್ತಿ, ಅನುರಾಗ, ಒಲುಮೆ, ಪ್ರಣಯ, ಪ್ರೀತಿ, ಮೋಹ
Translation in other languages :
A deep feeling of sexual desire and attraction.
Their love left them indifferent to their surroundings.