Meaning : ಯಾವುದೇ ಕೆಲಸ ಮಾಡಲು ಇನ್ನೊಬ್ಬರಿಗೆ ಭಾವನಾತ್ಮಕ ಇಲ್ಲವೇ ಮಾನಸಿಕ ಉತ್ತೇಜನ ಕೊಡುವ ಪ್ರಕ್ರಿಯೆ
Example :
ಈ ಕೆಲಸ ಮಾಡಲು ನನಗೆ ನನ್ನ ಗುರುವೇ ಪ್ರೇರೇಪಿಸಿದ್ದು.
Synonyms : ಪ್ರಚೋದನೆ ಕೊಡು, ಪ್ರೇರಣೆ ಕೊಡು, ಪ್ರೇರಣೆ ಮಾಡು, ಪ್ರೇರೇಪಿಸು, ಸ್ಫೂರ್ತಿ ಕೊಡು
Translation in other languages :
कुछ ऐसा करना जिससे किसी को प्रेरणा मिले।
यह काम करने के लिए श्याम ने मुझे प्रेरित किया।Heighten or intensify.
These paintings exalt the imagination.Meaning : ಯಾವುದೋ ಒಂದರ ಬಗೆಗೆ ಪ್ರೇರೇಪಿಸುವ ಪ್ರಕ್ರಿಯೆ
Example :
ಗುರುಗಳ ಸಾಂಗತ್ಯವು ಅವನನ್ನು ಆಧ್ಯತ್ಮದ ಕಡೆಗೆ ಪ್ರೇರೇಪಿಸು.
Synonyms : ಪ್ರೇರೇಪಿಸು
Translation in other languages :
Undergo a transformation or a change of position or action.
We turned from Socialism to Capitalism.Meaning : ಯಾವುದೋ ಒಂದನ್ನು ಆರಂಭ ಮಾಡುವ ಪ್ರಕ್ರಿಯೆ
Example :
ಅಮೇರಿಕ ಇರಾಕ್ ಯುದ್ಧ ಮಾಡುವಂತೆ ಪ್ರಚೋದಿಸಿತು.
Synonyms : ಪ್ರೇರೇಪಿಸು
Translation in other languages :