Meaning : ಯಾವುದೇ ವಸ್ತು ಅಥವಾ ಸಂಗತಿಯಿಂದ ದೇಹಕ್ಕೆ ಅಥವಾ ಮನಸ್ಸಿಗೆ ನೋವಾಗುವಂತೆ ಪರಿಣಾಮ ಬೀರುವುದು
Example :
ಶಿಕ್ಷಕ ಗಲಾಟೆ ಮಾಡಿದ ಮಕ್ಕಳಿಗೆ ಕೋಲಿನಿಂದ ಏಟು ಕೊಟ್ಟನು. ಅವನು ಎಸೆದ ಕಲ್ಲಿನಿಂದ ನನಗೆ ಜೋರು ಪೆಟ್ಟು ಬಿತ್ತು.
Translation in other languages :
Meaning : ಮನಸ್ಸಿಗೆ ಆಘಾತವನ್ನುಂಟುಮಾಡುವ ಕ್ರಿಯೆ
Example :
ಅವನ ಮಾತುಗಳಿಂದ ನನ್ನ ಮನಸ್ಸಿಗೆ ಭಾರೀ ಆಘಾತವಾಯಿತು.
Synonyms : ಆಘಾತ, ದಕ್ಕೆ, ದಿಗ್ಬ್ರಮೆ, ದಿಗ್ಭ್ರಾಂತಿ
Translation in other languages :
Meaning : ಅಂಗೈಯಿಂದ ಆಗುವಂತಹ ಒಂದು ಆಘಾತಹೊಡೆತ
Example :
ಅವನ್ನು ನನ್ನಗೆ ಒಂದು ಏಟನ್ನು ಹೊಡೆದ.
Synonyms : ಏಟು, ಒಡೆ, ಒಡೆತ, ಕೆನ್ನೆ ಏಟು, ಹೊಡೆತ
Translation in other languages :
Meaning : ಸೀಳು ಮತ್ತು ಕೂಯ್ದುಕೊಂಡಿದ್ದರಿಂದ ಅದ ಗಾಯಪೆಟ್ಟು
Example :
ಅವನು ಗಾಯದ ಮೇಲೆ ಮುಲಾಮಿನ ಪಟ್ಟಿ ಕಟ್ಟಿದ.
Translation in other languages :
Meaning : ಯಾವುದೇ ವಸ್ತುವಿಗೆ ಡಿಕ್ಕಿ ಹೊಡೆದಾಗ, ಬೀದ್ದಾಗ ಮತ್ತು ಜಾರಿದಾಗ ದೇಹಕ್ಕೆ ನೋವು ಅಥವಾ ಗಾಯ
Example :
ಅಮ್ಮ ಗಾಯದ ಮೇಲೆ ಮೂಲಮನ್ನು ಹಚ್ಚುತ್ತಿದ್ದರು
Synonyms : ಗಾಯ
Translation in other languages :
Meaning : ಹೊಡೆಯುವ ಕ್ರಿಯೆ
Example :
ಅವನು ಮಾಡಿದ ತಪ್ಪಿಗಾಗಿ ಗುರುಗಳಿಂದ ಹೊಡೆತವನ್ನು ತಿನ್ನಬೇಕಾಯಿತು.
Synonyms : ಆಘಾತ, ಪ್ರಹಾರ, ಬಡಿತ, ಯುದ್ಧ, ಹೊಡೆತ, ಹೊಡೆಯುವಿಕೆ, ಹೊಡೆಯುವುದು
Translation in other languages :
Meaning : ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು
Example :
ಅವನು ಗಾಯದ ಮೇಲೆ ಮುಲಾಮನ್ನು ಹಚ್ಚುತ್ತಿದ್ದನು.
Translation in other languages :
Meaning : ಆಘಾತವಾದಾಗ ಆಗುವಂತಹ ನೋವಿನ ಅವಸ್ಥೆ ಅಥವಾ ಭಾವ
Example :
ಎಡವಿ ಬಿದ್ದ ಕಾರಣ ಮೋಹನನ ಕಾಲಿಗೆ ಗಾಯವಾಗಿದೆ.
Synonyms : ಗಾಯ
Translation in other languages :
Meaning : ಬಲ-ಪರೀಕ್ಷೆ, ಮನಸ್ಸಿಗೆ ಆನಂದ, ವ್ಯಾಯಾಮ ಇತ್ಯಾದಿಗಳಿಗಾಗಿ ಇಬ್ಬರು ವ್ಯಕ್ತಿಗಳು ಪರಸ್ಪರ ಹಣೆ ಅಥವಾ ತಲೆಯಿಂದ ಒಬ್ಬರನ್ನೊಬ್ಬರು ಆಘಾತ ಮಾಡುತ್ತಾ ಅಥವಾ ನೂಕುತ್ತಾ ಮಾಡುವ ಕ್ರಿಯೆ ಅಥವಾ ಭಾವನೆ
Example :
ಒಂದೇ ಪೆಟ್ಟಿಗೆ ಎದುರಾಳಿಯು ನೆಲಕ್ಕೆ ಕುಸಿದು ಬಿದ್ದನು.
Translation in other languages :
बल-परीक्षा, मनोविनोद, व्यायाम आदि के लिए दो प्राणियों के आपस में मस्तक या सिर से एक दूसरे पर आघात करने या धक्का देने की क्रिया या भाव।
एक ही टक्कर से प्रतिद्वन्द्वी गिर पड़ा।Meaning : ಒಂದು ವಸ್ತುವಿನಿಂದ ಇನ್ನೊಂದು ವಸ್ತುವಿಗೆ ಆಗುವ ವೇಗಪೂರ್ಣವಾದ ಸ್ಪರ್ಶ
Example :
ಅವನಿಗೆ ಕಾರಿನ ಹೊಡೆತದಿಂದ ಪೆಟ್ಟುಬಿದ್ದಿತು.
Synonyms : ಹೊಡೆತ
Translation in other languages :