Copy page URL Share on Twitter Share on WhatsApp Share on Facebook
Get it on Google Play
Meaning of word ಪಾತ್ರ ನಿರ್ವಹಿಸು from ಕನ್ನಡ dictionary with examples, synonyms and antonyms.

ಪಾತ್ರ ನಿರ್ವಹಿಸು   ಕ್ರಿಯಾಪದ

Meaning : ಒಂದು ರೂಪವನ್ನು ಬದಲಾಯಿಸಿ ಅನ್ಯ ರೂಪವನ್ನು ಧರಿಸು ಅಥವಾ ವರ್ತಮಾನದಲ್ಲಿ ಇರುವುದಕ್ಕಿಂತ ಬೇರೆ ರೂಪ ಧರಿಸುವ ಪ್ರಕ್ರಿಯೆ

Example : ನನ್ನ ಮಗಳು ನಾಟಕದಲ್ಲಿ ರಾಣಿ ಲಕ್ಷ್ಮಿಬಾಯಿ ಪಾತ್ರ ಮಾಡುತ್ತಿದ್ದಾಳೆ.

Synonyms : ಪಾತ್ರ ಮಾಡು


Translation in other languages :

एक रूप से बदलकर अन्य रूप में हो जाना या वर्तमान में जो है उससे अलग होना।

मेरी बेटी नाटक में रानी लक्ष्मीबाई बनी है।
गेहूँ, बाजरी आदि के पिस जाने पर आटा तैयार होता है।
तैयार होना, बनना

Meaning : ಯಾವುದೇ ಸಿನಿಮಾ ನಾಟಕ ಮುಂತಾದವುಗಳಲ್ಲಿ ಅಭಿನಯ ಮಾಡುವ ಪ್ರಕ್ರಿಯೆ

Example : ಈ ಸಿನಿಮಾದಲ್ಲಿ ಅಮಿತಾಭ್ ಅವರು ಒಂದು ಸೈನಿಕನ ಪಾತ್ರವನ್ನು ಅಭಿನಯಿಸುತ್ತಿದ್ದಾರೆ.

Synonyms : ಅಭಿನಯಿಸು, ಪಾತ್ರ ಮಾಡು


Translation in other languages :

* किसी फिल्म, नाटक आदि में अभिनय करना।

इस फिल्म में अमिताभ एक सैनिक का अभिनय कर रहे हैं।
वह इस नाटक में महाराणा प्रताप खेल रहा है।
अभिनय करना, खेलना, रोल करना

Assume or act the character of.

She impersonates Madonna.
The actor portrays an elderly, lonely man.
impersonate, portray

Meaning : ಪಾತ್ರಗಳನ್ನು ನಿರ್ವಹಿಸುವ ಪ್ರಕ್ರಿಯೆ

Example : ಅವನು ರಾಮನ ಪಾತ್ರವನ್ನು ತುಂಬಾ ಚನ್ನಾಗಿ ಅಭಿನಯಿಸಿದ.

Synonyms : ಅಭಿನಯಿಸು, ಪಾತ್ರ ಮಾಡು


Translation in other languages :

चरितार्थ करना।

उसने राम का अभिनय बहुत अच्छी तरह से निभाया।
अदा करना, निभाना

Represent, as of a character on stage.

Derek Jacobi was Hamlet.
be, embody, personify