Copy page URL Share on Twitter Share on WhatsApp Share on Facebook
Get it on Google Play
Meaning of word ನಿರ್ವಾಣವಾದಂತ from ಕನ್ನಡ dictionary with examples, synonyms and antonyms.

ನಿರ್ವಾಣವಾದಂತ   ಗುಣವಾಚಕ

Meaning : ಯಾರು ಉಡುಪನ್ನು ಧರಿಸಿಲ್ಲವೋ ಅಥವಾ ಬೆತ್ತಲೆ ಇರುವರೋ

Example : ಬೆತ್ತಲೆ ಮಗು ಮಣ್ಣಿನಲ್ಲಿ ಆಡುತ್ತಿತ್ತು.

Synonyms : ನಗ್ನ, ನಗ್ನವಾದ, ನಗ್ನವಾದಂತ, ನಗ್ನವಾದಂತಹ, ನಿರ್ವಸನದ, ನಿರ್ವಸನದಂತ, ನಿರ್ವಸನದಂತಹ, ನಿರ್ವಸ್ತ್ರ, ನಿರ್ವಸ್ತ್ರವಾದ, ನಿರ್ವಸ್ತ್ರವಾದಂತ, ನಿರ್ವಸ್ತ್ರವಾದಂತಹ, ನಿರ್ವಾಣ, ನಿರ್ವಾಣವಾದ, ನಿರ್ವಾಣವಾದಂತಹ, ಬಟ್ಟೆ ತೊಡದ, ಬಟ್ಟೆ ತೊಡದಂತ, ಬಟ್ಟೆ ತೊಡದಂತಹ, ಬರಿಮೈಯಿನ, ಬರಿಮೈಯಿನಂತ, ಬರಿಮೈಯಿನಂತಹ, ಬೆತ್ತಲೆಯ, ಬೆತ್ತಲೆಯಂತ, ಬೆತ್ತಲೆಯಂತಹ, ವಸ್ತ್ರರಹಿತ, ವಸ್ತ್ರರಹಿತವಾದ, ವಸ್ತ್ರರಹಿತವಾದಂತ, ವಸ್ತ್ರರಹಿತವಾದಂತಹ


Translation in other languages :

Completely unclothed.

Bare bodies.
Naked from the waist up.
A nude model.
au naturel, bare, naked, nude